ರಾಜ್ಯಾಧ್ಯಕ್ಷರ ಹಾಗೂ ಪಕ್ಷದ ಹಿರಿಯರ ಸೂಚನೆಯ ಮೇರೆಗೆ ಮತ್ತೋಮ್ಮೆ ಎರಡನೇ ಬಾರಿ ವಿರೋಧ ಪಕ್ಷದ ಮುಖ್ಯ ಸಚೇತಕರಾಗಿ ಆಯ್ಕೆ

ಕಾರ್ಕಳ ಪುರಸಭೆ ವ್ಯಾಪ್ತಿಯಲ್ಲಿ ನಗರೋತ್ಥಾನ 3ರ ಯೋಜನೆಯಡಿಯಲ್ಲಿ ಸಮಾರು 7ಕೋಟಿ 50ಲಕ್ಷ ವೆಚ್ಚದ ಕಾಮಗಾರಿಯ ಕುಡಿಯುವ ನೀರು ಹಾಗೂ ರಸ್ತೆ ಕಾಮಗಾರಿಯ ಶಂಕುಸ್ಥಾಪನಾ ಕಾರ್ಯಕ್ರಮ


ಕಾರ್ಕಳ ನಗರ ಬಿಜೆಪಿ ಮಹಿಳಾ ಮೋರ್ಚಾ ಬೃಹತ್ ಸಮಾವೇಶ..



ಇನ್ನಾ ಗ್ರಾಮ ಪಂಚಾಯತಿನ #ಇನ್ನಾ ಕುರ್ಕಿಲ ಬೆಟ್ಟು ಸಾಂತೊರಕೊಪ್ಪ ಸಂಪರ್ಕ #ಸೇತುವೆ ಸಹಿತ #ರಸ್ತೆ ಕಾಮಗಾರಿಗೆ ರೂ2ಕೋಟಿ ವೆಚ್ಚದ #ಕಾಮಗಾರಿಯ ಗುದ್ದಲಿ ಪೂಜೆ ಕಾರ್ಯಕ್ರಮ




ಬಹು ವರ್ಷಗಳ ಬೇಡಿಕೆಯಾದ ದುರ್ಗ ತೆಳ್ಳಾರು ಸೇತುವೆ ಬಳಿಯಿಂದ ಮುಡಾರಿನ ಹಡ್ಯಾಲುವರೆಗಿನ ಸಂಪರ್ಕ ರಸ್ತೆಗೆ ಕಾಂಕ್ರೀಟಿಕರಣ ಹಾಗೂ #ಡಾಮರೀಕರಣದ ಸುಮಾರು 5ಕೋಟಿ50ಲಕ್ಷ ವೆಚ್ಚದ ಕಾಮಗಾರಿಯ ಉದ್ಘಾಟನಾ ಸಮಾರಂಭ ಕಾರ್ಯಕ್ರಮ

















