ಬೋಳ ಗ್ರಾಮ ಪಂಚಾಯತಿನ ವ್ಯಾಪ್ತಿಯಲ್ಲಿ ಮನೆ ಮನೆಗೆ ಭೇಟಿ ಆರಂಭ



ಕಾರ್ಕಳ ತಾಲೂಕಿನಲ್ಲಿ 30ಲಕ್ಷ ವೆಚ್ಚದಲ್ಲಿ 7ಕಡೆ ಸಾರ್ವಜನಿಕರ ಉಪಯೋಗಕ್ಕೆ ಉಚಿತ ವೈಫೈ ಸೌಲಭ್ಯ .ಬಜಗೋಳಿ ಮತ್ತು ಬೆಳ್ಮಣ್ ವಲಯದಲ್ಲಿ ಉಚಿತ ವೈಫೈ ಸೇವೆಗೆ ಚಾಲನೆ.




ಬಹು ವರ್ಷಗಳ ಬೇಡಿಕೆಯಾದ ಹೆಬ್ರಿ ತಾಲೂಕು ರಚನೆಯಾಗಿ ನೂತನ ಕಂದಾಯ ಕಛೇರಿ ಉದ್ಘಾಟನಾ ಕಾರ್ಯಕ್ರಮ



ಶ್ರವಣಬೆಳಗೊಳದಲ್ಲಿ ಪರಮ ಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರ ಜೊತೆ…..


ಉಡುಪಿ ಪೇಜಾವರ ಮಠಕ್ಕೆ ಭೇಟಿ ನೀಡಿ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯರನ್ನು ಭೇಟಿ ಮಾಡಿ ಆರೋಗ್ಯ ಕ್ಷೇಮ ವಿಚಾರಿಸಿದೆ


ಕಾರ್ಕಳದ ರಸ್ತೆ ಹಾಗು ಸೇತುವೆ ನಿರ್ಮಾಣಕ್ಕೆ ಕೇಂದ್ರ ಸರಕಾರದಿಂದ 108 ಕೋಟಿ ರೂಪಾಯಿ ಅನುದಾನ ಬಿಡುಗಡೆ

ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ 5ವರ್ಷಗಳಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳ ರಿಪೋರ್ಟ್ ಕಾರ್ಡ್ ಕಾರ್ಯಕ್ರಮ














