ಹೊಸ ಸುದ್ಧಿಗಳು
-
ಗ್ಯಾರಂಟಿ ಹುನ್ನಾರ ಜನರಿಗೆ ಅರ್ಥವಾಗಿದೆ. #ಮತ್ತೊಮ್ಮೆಮೋದಿಸರ್ಕಾರ #PhirEkBaarModiSarkar
-
ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಐತಿಹಾಸಿಕ ರಾಮಸಮುದ್ರ ಹಾಗೂ ವರಂಗ ಚತುರ್ಮುಖ ಕೆರೆ ಬಸದಿಯ ಅಭಿವೃದ್ಧಿಯ ಕುರಿತು ಮಾನ್ಯ ಕೇಂದ್ರ ಪ್ರವಾಸೋದ್ಯಮ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ದೆಹೆಲಿಯಲ್ಲಿ ಭೇಟಿ ಮಾಡಿ ಚರ್ಚಿಸಿ ಮನವಿ ಸಲ್ಲಿಸಲಾಯಿತು.
-
ಮುಸ್ಲಿಂ ಲೀಗ್ ನ ಬಿ ಟೀಮ್ ಕಾಂಗ್ರೆಸ್ ಶೋಷಿತರ ರಕ್ಷಣೆಯೂ ಕಾಂಗ್ರೆಸ್ ಗೆ ಬೇಕಿಲ್ಲ.
-
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಶಿರಸಿಯಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿಯವ ಉಪಸ್ಥಿತಿಯಲ್ಲಿ ನಡೆದ ವಿಜಯ ಸಂಕಲ್ಪ ಸಮಾವೇಶ.
ನನ್ನ ಬಗ್ಗೆ
ಶಾಲಾ ಶಿಕ್ಷಣದ ಜೊತೆಜೊತೆಯಲ್ಲೇ ಅಪ್ಪಟ ದೇಶ ಪ್ರೇಮಿಯಾಗಿ ರೂಪುಗೊಳ್ಳುವಿಕೆ ರಾಷ್ಟ್ರೀಯವಾದಿ ಚಿಂತನೆಯ ಒಲವು ಹೊಂದಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷದ್ನ ಕಡೆಗೆ ಆಕರ್ಷಿತರಾಗಿ ಸಂಘದ ಗರಡಿಯಲ್ಲಿ ಶಿಸ್ತಿನ ಶಿಪಾಯಿಯಾಗಿ ವ್ಯಕ್ತಿತ್ವ ನಿರ್ಮಾಣ. ಮುಂದೆ ಓದಿ...
ಮಾಧ್ಯಮ ವರದಿ
"ಅಭಿವೃದ್ಧಿ ಕೇವಲ ಮಾತಲ್ಲ, ಅದೊಂದು ಸಂಕಲ್ಪ."
ಫೇಸ್ ಬುಕ್