ಚಾರ ಗ್ರಾಮದಲ್ಲಿ ರೂ 75ಲಕ್ಷ ವೆಚ್ಚದಲ್ಲಿ ಮೆಸ್ಕಾಂ ಹೆಬ್ರಿ ಉಪವಿಭಾಗ ಇದರ ನೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮ



ಭೂ-ಪರಿವರ್ತನೆ, 9/11,ಖಾತೆ ಬದಲಾವಣೆ, ಮತ್ತು ಆರ್.ಟಿ.ಸಿ ಈ ಎಲ್ಲದರ ಸಮಸ್ಯೆಯ ಬಗ್ಗೆ ಮಣಿಪಾಲದ ಜಿಲ್ಲಾ ಕಛೇರಿಯಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಸಭೆ


ಇಂದು ಬೆಂಗಳೂರಿನಲ್ಲಿ ಮಾನ್ಯ ಮುಖ್ಯಮಂತ್ರಿಗಳ ಜೊತೆ ನಡೆದ ಸಭೆಯಲ್ಲಿ ಮರಳುಗಾರಿಕೆಯ ವಿಚಾರವಾಗಿ ಇರುವ ಸಮಸ್ಯೆಯ ಬಗ್ಗೆ ಹಾಗೂ ಕ್ಷೇತ್ರದಲ್ಲಿ ಇರುವ ಇನ್ನಿತರ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿ ಶೀಘ್ರ ಪರಿಹಾರ ಒದಗಿಸುವಂತೆ ಮಾನ್ಯ ಮುಖ್ಯಮಂತ್ರಿಯವರಿಗೆ ಮನವಿ.



ಕಾರ್ಕಳ ತಾಲೂಕು ಪಂಚಾಯತ್ ಹತ್ತಿರ ತಾ. ಪಂಚಾಯತ್, ಗ್ರಾಮ ಪಂಚಾಯತ್ ಕುಕ್ಕೂಂದೂರು ಮತ್ತು ಕುಲಾಲ ಸಂಘ ಕಾರ್ಕಳ ಇವರ ಸಂಯುಕ್ತ ಆಶ್ರಯದಲ್ಲಿ ಸರ್ವಜ್ಞ ವೃತ್ತ ಉದ್ಘಾಟನಾ ಸಮಾರಂಭ





ಬಹು ಬೇಡಿಕೆಯ ಬೈಲೂರ್ ಕಣಜಾರು ಪಳ್ಳಿ ರಸ್ತೆ ಕಾಮಗಾರಿಯನ್ನು ವೀಕ್ಷಣೆ




ಕಾರ್ಕಳದ ತಾಲೂಕು ಪಂಚಾಯಿತಿನಲ್ಲಿ 94c ಹಕ್ಕುಪತ್ರ ಹಾಗೂ ವಿವಿಧ ಸವಲತ್ತುಗಳ ವಿತರಣಾ ಕಾರ್ಯಕ್ರಮ
ಇಂದು ಕಾರ್ಕಳ ನಗರದಲ್ಲಿ ಪ್ರಧಾನ ಮಂತ್ರಿ ಭಾರತೀಯ ಎರಡನೇ ಜನಔಷಧಿ ಕೇಂದ್ರ ಜೆನರಿಕ್ ಮೆಡಿಕಲ್ ಉದ್ಘಾಟನಾ ಕಾರ್ಯಕ್ರಮ









