ಕಾರ್ಕಳ ತಾಲೂಕಿನ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ತಾಲೂಕು ವೈದ್ಯಾಧಿಕರಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಆಸ್ಪತ್ರೆಯ ಕುಂದುಕೊರತೆಯ ಬಗ್ಗೆ ಮತ್ತು ಮುಂದಿನ ಅಭಿವೃದ್ಧಿಯ ಬಗ್ಗೆ ಚರ್ಚೆ….



ಇಂದು ದೆಹಲಿಯಲ್ಲಿ ಕೇಂದ್ರ ಸರಕಾರದ ಕೌಶಲ್ಯ ಅಭಿವೃದ್ಧಿ ಸಚಿವಾಲಯದ ಮುಖ್ಯ ಕಾರ್ಯದರ್ಶಿಯವರಾದ ಡಾ|| ಕೆ.ಪಿ ಕೃಷ್ಣನ್ ರವರನ್ನು ಭೇಟಿ ಮಾಡಿ ಕಾರ್ಕಳದಲ್ಲಿ ಕೌಶಲ್ಯ ತರಬೇತಿ ಕೇಂದ್ರ ಮತ್ತು ಇಲಾಖೆಯ ಇನ್ನಿತರ ಚಟುವಟಿಕೆಗಳನ್ನು ಪ್ರಾರಂಭಿಸುವಂತೆ ಚರ್ಚಿಸಿ, ಮನವಿ…


ಹೆಬ್ರಿ ಸರಕಾರಿ ಪದವಿ ಪೂರ್ವ ಕಾಲೇಜು ನೂತನ ಕಟ್ಟಡ ಕೊಠಡಿಗಳ ಉದ್ಘಾಟನಾ ಕಾರ್ಯಕ್ರಮ



ಕೋಟಿ-ಚೆನ್ನಯ ಥೀಮ್ ಪಾರ್ಕ್ ನ ಅಭಿವೃದ್ಧಿಯ ಬಗ್ಗೆ ಜಿಲ್ಲಾಧಿಕಾರಿಗಳು ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ಜೊತೆ ಚರ್ಚೆ…….


ನೂತನ ಹೆಬ್ರಿ ತಾಲೂಕು ಸಂಕೀರ್ಣಗೊಂಡು ತಾಲೂಕು ಕಚೇರಿಗೆ ಕಂದಾಯ ಇಲಾಖಾಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ….. 1.ಹೆಬ್ರಿ ಪ್ರವಾಸಿ ಮಂದಿರ ಹತ್ತಿರ 2.ಚಾರ ಗ್ರಾಮ ಪಂಚಾಯತ್ ಹತ್ತಿರ 3.ಪೋಲೀಸ್ ಕ್ವಾಟ್ರಸ್ ಹತ್ತಿರ 4.ಹೆಬ್ರಿ ಡಿಗ್ರಿ ಕಾಲೇಜು ಹತ್ತಿರ.. ತಮ್ಮ ಅಭಿಪ್ರಾಯಗಳಿಗೆ ಸ್ವಾಗತ…



ಕಾರ್ಕಳ ನಗರದಲ್ಲಿನ ಭೂ ಪರಿವರ್ತನೆ ಮತ್ತು ಖಾತಾ ಬದಲಾವಣೆಯ ಗೊಂದಲಕ್ಕೆ ಸಂಬಂದಿಸಿದಂತೆ ನಗರ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಪುರಸಭಾ ಮುಖ್ಯಾಧಿಕಾರಿಯವರು ಮತ್ತು ತಹಶೀಲ್ದಾರರ ಜೊತೆ ಚರ್ಚೆ….
























