(English) ಕಾರ್ಕಳ ವಿಧಾನಸಭಾ ಕ್ಷೇತ್ರದ ಹೆಬ್ರಿ ತಾಲೂಕಿನಲ್ಲಿ ನೂತನವಾಗಿ ನಿರ್ಮಾಣವಾದ ಸಾಲು ಮರದ ತಿಮ್ಮಕ್ಕ ವೃಕ್ಷೋದ್ಯಾನ ಪಾರ್ಕ್ ಹೆಬ್ರಿ ಉದ್ಘಾಟನಾ ಕಾರ್ಯಕ್ರಮ..

ಇಂದು ಉಡುಪಿ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ 19 ನೂತನವಾಗಿ ನಿರ್ಮಾಣಗೊಂಡ ಅತ್ಯಾಧುನಿಕ ತಂತ್ರಜ್ಞಾನೊಳಗೊಂಡ ಕೋವಿಡ್ ಟೆಸ್ಟಿಂಗ್ ಲ್ಯಾಬ್ ನ್ ಉದ್ಘಾಟನಾ ಕಾರ್ಯಕ್ರಮ





ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ಸುಮಾರು 1 ಕೋಟಿ 29 ಲಕ್ಷದ ವೆಚ್ಚದ ವಿವಿಧ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮ.




ಕಾರ್ಕಳದ ಪ್ರಗತಿಯ ಕುರಿತು ಪತ್ರಿಕಾ ವರದಿ
ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ರೋಟರಿ ಕ್ಲಬ್ ಕಾರ್ಕಳ ಇವರ ವತಿಯಿಂದ 1.Ambulance 2.Lab Equipments Fully_automated_Biochemistry_Analyser. 5_part_Hematology_Analyser. 3.Stream_Cooking_system ರೂ35ಲಕ್ಷ ಶಸ್ತ್ರ ಚಿಕಿತ್ಸಾ ಉಪಕರಣಗಳ ಹಸ್ತಾಂತರ. ಸಹಕರಿಸಿದ ಎಲ್ಲಾ ರೋಟರಿ ಕ್ಲಬ್ ಸದಸ್ಯರಿಗೆ ಧನ್ಯವಾದಗಳು.




























