ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ರೋಟರಿ ಕ್ಲಬ್ ಕಾರ್ಕಳ ಇವರ ವತಿಯಿಂದ 1.Ambulance 2.Lab Equipments Fully_automated_Biochemistry_Analyser. 5_part_Hematology_Analyser. 3.Stream_Cooking_system ರೂ35ಲಕ್ಷ ಶಸ್ತ್ರ ಚಿಕಿತ್ಸಾ ಉಪಕರಣಗಳ ಹಸ್ತಾಂತರ. ಸಹಕರಿಸಿದ ಎಲ್ಲಾ ರೋಟರಿ ಕ್ಲಬ್ ಸದಸ್ಯರಿಗೆ ಧನ್ಯವಾದಗಳು.







ಕಾರ್ಕಳ ಮಿಯ್ಯಾರಿನ ಅಡ್ಕರಪಲ್ಕೆಯಲ್ಲಿ ನೂತನವಾಗಿ ನಿರ್ಮಾಣವಾಗಿಲಿರುವ #ಜವಳಿ ಪಾರ್ಕ್(ಟೈಕ್ಸ್ ಟೈಲ್) ಪ್ರಾಸ್ತಪಿತ ಜಾಗದ ವೀಕ್ಷಣೆ…






ಎಸ್ಎಸ್ಎ.ಲ್_ಸಿ ಪಬ್ಲಿಕ್ ಪರೀಕ್ಷೆಯ ತಯಾರಿಗಾಗಿ ಶಿಕ್ಷಣಾಧಿಕಾರಿಗಳು ಹಾಗೂ ತಾಲೂಕಿನ ಮುಖ್ಯೋಪಾಧ್ಯಾಯವರ ಜೊತೆ ಪೂರ್ವ ತಯಾರಿ ಸಭೆ…




ಇಂದು ಕಾರ್ಕಳದ ಕ್ವಾರಂಟೈನ್ ಕೇಂದ್ರದಿಂದ 7ದಿನದ ಕ್ವಾರಂಟೈನ್ ಮುಗಿಸಿ ಮನೆಗೆ ತೆರಳುವ ಬಂಧುಗಳಿಗೆ ಇಂದು ಸಸಿ ವಿತರಿಸಿ ಬೀಳ್ಕೊಡಲಾಯಿತು…






ಮರ್ಣೆ ಗ್ರಾಮ ಪಂಚಾಯಿತಿ ನ ನೂತನ ಸಭಾಭವನ ಉದ್ಘಾಟನಾ ಕಾರ್ಯಕ್ರಮ….





ಕಾರ್ಕಳದ ಪ್ರಗತಿಯ ಕುರಿತು ಪತ್ರಿಕಾ ವರದಿ

25ಕೋಟಿ ವೆಚ್ಚದಲ್ಲಿ ಅಗಲೀಕರಣಗೊಂಡ ನೂತನವಾಗಿ ನಿರ್ಮಾಣವಾದ ಕಾರ್ಕಳ ಜೋಡುರಸ್ತೆ ಬೈಲೂರು ಮುಖ್ಯರಸ್ತೆ..




ಕಾರ್ಕಳದಲ್ಲಿ ಹೊರರಾಜ್ಯದಿಂದ ಬಂದು ಕ್ವಾರಂಟೈನ್ ನಲ್ಲಿ ಇರುವ ಸಾವಿರಕ್ಕೂ ಅಧಿಕ ಮಂದಿಗೆ ಆಯುರ್ವೇದದ ರೋಗನಿರೋಧಕ ಶಕ್ತಿ ಹೆಚ್ಚಿಸುವ ಕಷಾಯ ವಿತರಣೆ. ಒಣ_ಶುಂಠಿ. ಕಾಳು ಮೆಣಸು, ಬೆಲ್ಲ, ಏಲಕ್ಕಿ, ನಿಂಬೆಹುಳಿಯಿಂದ ತಯಾರಿಸಿದ ಕಷಾಯ.












