Comments Off on ಹೆಬ್ರಿ ಆಸ್ಪತ್ರೆಯಲ್ಲಿ 24 ಹಾಸಿಗೆಯ ಕೋವಿಡ್ ಕೇರ್ ಸೆಂಟರ್ ಆರಂಭ… ಮಂಗಳೂರು ಕೆಮಿಕಲ್ ಪರ್ಟಿಲೈಸರ್ ಕಂಪನಿಯ ಸಹಕಾರದೊಂದಿಗೆ ಆಕ್ಸಿಜನ್ ಜನರೇಟರ್ ಘಟಕ ಆರಂಭದ ಕುರಿತು ಸ್ಥಳ ಪರಿಶೀಲನೆ…
Comments Off on ಕಾರ್ಕಳ ತಾಲೂಕಿನ ಕೋವಿಡ್-19 ಸೋಕಿಂತರು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮ ಮತ್ತು ಆಸ್ಪತ್ರೆಯ ಕಾರ್ಯ ನಿರ್ವಹಣೆ ಬಗ್ಗೆ ತಾಲೂಕಿನ ಎಲ್ಲಾ ಅಧಿಕಾರಿಗಳ ಜೊತೆ ಸಭೆ..
Comments Off on ಕಾರ್ಕಳ ತಾಲೂಕಿನಾದ್ಯಂತ ಜಲಶಕ್ತಿ ಅಭಿಯಾನ ಆರಂಭ. ನಮ್ಮ ಗ್ರಾಮದಲ್ಲಿರುವ ಕೆರೆ,ಡ್ಯಾಮ್, ಹೊಳೆ ತೋಡು ಇದರ ಹೂಳು ಎತ್ತುವುದು ಹಾಗೂ ಸ್ವಚ್ಛತೆ ಮಾಡುವುದು. ತಾಲೂಕಿನಲ್ಲಿ ಅಂತರ್ಜಲ ಹೆಚ್ಚಳಕ್ಕೆ ಅದ್ಯತೆ
Comments Off on ಇಂದು ಮಣಿಪಾಲ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿ ರವರ ನೇತೃತ್ವದಲ್ಲಿ ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕೆ ಉಡುಪಿ ಜಿಲ್ಲಾಡಳಿತ ಕೈಗೊಂಡಿರುವ ಮುಂಜಾಗ್ರತಾ ಕ್ರಮ ಹಾಗೂ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಸೂಕ್ತ ಕ್ರಮಗಳ ಕುರಿತು ಸಭೆ ಚರ್ಚಿಸಲಾಯಿತು…..
Comments Off on ಮೇ 01 ರಿಂದ ಯುವ ಜನತೆ ಕೋವಿಡ್ ವ್ಯಾಕ್ಸಿನ್ ಪಡೆಯುವದರಿಂದ 60 ದಿನಗಳವರೆಗೆ ರಕ್ತದಾನ ಮಾಡುವಂತಿಲ್ಲ ಹಾಗಾಗಿ ರೋಗಿಗಳಿಗೆ ರಕ್ತದ ಕೊರತೆ ಆಗಬಾರದು ಎಂಬ ಉದ್ದೇಶದಿಂದ ಕಾರ್ಕಳ ಯುವಮೋರ್ಚಾ ದಿಂದ ರಕ್ತದಾನ ಶಿಬಿರ ನಡೆಸಲಾಯಿತು.
Comments Off on ಕಾರ್ಕಳದಲ್ಲಿ ನಡೆಯುತ್ತಿದ್ದ ಗೋವು ಕಳ್ಳತನ ಮತ್ತು ಸರಣಿ ಕಳ್ಳತನ ನಿಗ್ರಹಕ್ಕೆ ಕಾರ್ಕಳ, ಹೆಬ್ರಿ, ಅಜೆಕಾರು ಪೊಲೀಸ್ ಅಧಿಕಾರಗಳ ಜತೆ ಸಭೆ ನಡೆಸಿ ಗೋವು ಕಳ್ಳತನಕ್ಕೆ ಹಾಗೂ ಸರಣಿ ಕಳ್ಳತನಕ್ಕೆ ಶೀಘ್ರವೇ ಕಡಿವಾಣ ಹಾಕುವುದಕ್ಕೆ ತಕ್ಷಣ ಕ್ರಮ ವಹಿಸುವಂತೆ ಪೊಲೀಸ್ ಇಲಾಖೆಗೆ ಸೂಚಿಸಲಾಯಿತು