ಈದು ಗ್ರಾಮದ ಹದಿನಡ್ಕ ಬ್ರಹ್ಮಶ್ರೀ ಮುಗೇರರ ಗಂಗೆನೀರು ದೈವಸ್ಥಾನದಲ್ಲಿ ವಿವಿಧ ಕಾಮಗಾರಿಗಳ ಗುದ್ದಲಿ ಪೂಜೆ ಮತ್ತು ಉದ್ಘಾಟನಾ ಕಾರ್ಯಕ್ರಮ….




‘ಕಾರ್ಲ ಕಜೆ’ ಸ್ಥಳೀಯ ತಳಿಗೀಗ ಕಾರ್ಕಳ ಕಜೆ ಹೆಸರಿನಲ್ಲಿ ವ್ಯವಸ್ಥಿತ ಮಾರುಕಟ್ಟೆ ಹಾಗೂ ಗುಣಮಟ್ಟ ಖಾತ್ರಿಗಾಗಿ ಬ್ರಾಂಡ್ ಸ್ಥಾನ ಮಾನ ನೀಡುವ ಯೋಚನೆ ಇದಾಗಿದೆ.

ಉಡುಪಿ ಜಿಲ್ಲೆಯಲ್ಲಿ ನಡೆದ ಭಾರತೀಯ ಜನತಾ ಪಾರ್ಟಿ ವತಿಯಿಂದ ಜನಸೇವಕ ಸಮಾವೇಶ..



ಕಾರ್ಕಳ ಕಜೆ ಮತ್ತು ಬಿಳಿ ಬೆಂಡೆ ಬ್ರಾಂಡ್ ಮಾಡುವ ಕುರಿತು ವಿಕಾಸ ಕಛೇರಿಯಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ರೈತರೊಂದಿಗೆ ಪೂರ್ವ ಭಾವಿ ಸಭೆ.



ಕರಾವಳಿ ಭಾಗದಲ್ಲಿ ಇರುವಂತಹ ಮರಳು ನೀತಿಗೆ ಇರುವಂತಹ ತೊಡಕುಗಳನ್ನು ನಿವಾರಿಸುವಂತೆ ಸಮಸ್ಯೆಗಳನ್ನು ಮಾನ್ಯ ಭೂ ವಿಜ್ಞಾನ ಗಣಿಗಾರಿಕೆ ಸಚಿವರಾದ ಸಿಸಿ ಪಾಟೀಲ್ ರೊಂದಿಗೆ ಮಂಗಳೂರು ಜಿಲ್ಲಾಧಿಕಾರಿ ಕಛೇರಿಯಲ್ಲಿ ಟಾಸ್ಕ್ ಫೋರ್ಸ್ ಸಭೆಯಲ್ಲಿ ಚರ್ಚಿಸಲಾಯಿತು .




ಕರಾವಳಿ ಭಾಗದಲ್ಲಿ ಇರುವಂತಹ ಮರಳು ನೀತಿ ಮತ್ತು ಕಲ್ಲುಗಣಿಗಾರಿಕೆಗೆ ಇರುವಂತಹ ತೊಡಕುಗಳನ್ನು ನಿವಾರಿಸುವಂತೆ ಸಮಸ್ಯೆಗಳನ್ನು ಮಾನ್ಯ ಭೂ ವಿಜ್ಞಾನ ಗಣಿಗಾರಿಕೆ ಸಚಿವರಾದ ಸಿಸಿ ಪಾಟೀಲ್ ರೊಂದಿಗೆ ಸಂವಾದ ನಡೆಸಿ ತಿಳಿಸಲಾಯಿತು….



ಕಾರ್ಕಳ ಬಿಜೆಪಿ ವತಿಯಿಂದ ಮತದಾರರಿಗೆ ಕಾರ್ಯಕರ್ತರಿಗೆ ಹಾಗೂ ಬಿಜೆಪಿ ಬೆಂಬಲಿತ ಎಲ್ಲಾ ಅಭ್ಯರ್ಥಿಗಳಿಗೆ ಅಭಿನಂದನಾ ಸಭೆ…









