ಇಂದು ಕಾರ್ಕಳದ ಕ್ವಾರಂಟೈನ್ ಕೇಂದ್ರದಿಂದ 7ದಿನದ ಕ್ವಾರಂಟೈನ್ ಮುಗಿಸಿ ಮನೆಗೆ ತೆರಳುವ ಬಂಧುಗಳಿಗೆ ಇಂದು ಸಸಿ ವಿತರಿಸಿ ಬೀಳ್ಕೊಡಲಾಯಿತು…






ಮರ್ಣೆ ಗ್ರಾಮ ಪಂಚಾಯಿತಿ ನ ನೂತನ ಸಭಾಭವನ ಉದ್ಘಾಟನಾ ಕಾರ್ಯಕ್ರಮ….





ಕಾರ್ಕಳದ ಪ್ರಗತಿಯ ಕುರಿತು ಪತ್ರಿಕಾ ವರದಿ

25ಕೋಟಿ ವೆಚ್ಚದಲ್ಲಿ ಅಗಲೀಕರಣಗೊಂಡ ನೂತನವಾಗಿ ನಿರ್ಮಾಣವಾದ ಕಾರ್ಕಳ ಜೋಡುರಸ್ತೆ ಬೈಲೂರು ಮುಖ್ಯರಸ್ತೆ..




ಕಾರ್ಕಳದಲ್ಲಿ ಹೊರರಾಜ್ಯದಿಂದ ಬಂದು ಕ್ವಾರಂಟೈನ್ ನಲ್ಲಿ ಇರುವ ಸಾವಿರಕ್ಕೂ ಅಧಿಕ ಮಂದಿಗೆ ಆಯುರ್ವೇದದ ರೋಗನಿರೋಧಕ ಶಕ್ತಿ ಹೆಚ್ಚಿಸುವ ಕಷಾಯ ವಿತರಣೆ. ಒಣ_ಶುಂಠಿ. ಕಾಳು ಮೆಣಸು, ಬೆಲ್ಲ, ಏಲಕ್ಕಿ, ನಿಂಬೆಹುಳಿಯಿಂದ ತಯಾರಿಸಿದ ಕಷಾಯ.




ಕಾರ್ಕಳ ತಾಲೂಕು ಪಂಚಾಯಿತಿನಲ್ಲಿ ಕೋವಿಡ್-19 ಕುರಿತು ಇಲಾಖಾ ಅಧಿಕಾರಿಗಳು ಜನಪ್ರತಿನಿಧಿಗಳು ಹಾಗೂ ಸ್ವಯಂ ಸೇವಕರ ಜೊತೆ ಹೊರ ರಾಜ್ಯದಿಂದ ಆಗಮಿಸುವ ಜನತೆಗೆ ಅತ್ಯಂತ ಸುಸಜ್ಜಿತ ಕ್ವಾರಂಟೈನ್ ಕೇಂದ್ರದ ವ್ಯವಸ್ಥೆಯ ಬಗ್ಗೆ ಚರ್ಚೆ.





ಕಾರ್ಕಳ ತಾಲೂಕಿನಲ್ಲಿ ಕೋಲ ಕಟ್ಟುವವರು, ವಿಶ್ವಕರ್ಮ ಚಿನ್ನ ಬೆಳ್ಳಿ ಕೆಲಸ ಮಾಡುವವರಿಗೆ,ಬಸ್ಸ್ ಏಜೆಂಟ್ ಬಳಗ,ಎಸ್.ಎಲ್.ಆರ್ ಘಟಕದವರಿಗೆ, ಕ್ಷೌರಿಕರು, ಹೋಂ ಗಾರ್ಡ್,ಗರಡಿ ಪರಿಚಾರಕರು, ಮತ್ತು ಕಲ್ಯಾಣ ಮಂಟಪದಲ್ಲಿ ಸ್ವಚ್ಛತಾ ಕೆಲಸ ಮಾಡುವವರಿಗೆ ಕಿಟ್ ವಿತರಣೆ















