ಚಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಾಪಿಕಲ್ ಸೇತುವೆ ಸಹಿತ ರಸ್ತೆಗೆ ರೂ 1 ಕೋಟಿ 10 ಲಕ್ಷ ಬಸದಿ ಬಳಿಯ ಸೇತುವೆ ಸಹಿತ ರಸ್ತೆಗೆ ರೂ 4 ಕೋಟಿ 74 ಲಕ್ಷ ಹಡುವಲ್ ಬೈಲು ರಸ್ತೆ 60 ಲಕ್ಷ ಸುಮಾರು 6 ಕೋಟಿ 44 ಲಕ್ಷ ವೆಚ್ಚದ ವಿವಿಧ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮ….


ಕಾರ್ಕಳ ಬಿಜೆಪಿ ಎಸ್.ಟಿ ಮೋರ್ಚಾ ವತಿಯಿಂದ ಸ್ವಾತಂತ್ರ್ಯ ಹೋರಾಟಗಾರ ಬುಡಕಟ್ಟು ಸಮುದಾಯದ ನಾಯಕ ಭಗವಾನ್_ಬಿರ್ಸಾ ಮುಂಡಾ ರವರ ಜನ್ಮ ಜಯಂತಿ ಗುಲ್ಬರ್ಗಾ ಸಂಸದರಾದ ಡಾ.ಉಮೇಶ.ಜಿ.ಜಾದವ್ ರೊಂದಿಗೆ ಆಚರಣೆ….



ಕೇರಳ ರಾಜ್ಯದ ಬಿಜೆಪಿ ಸಹ ಪ್ರಭಾರಿ ಯಾಗಿ ಜವಾಬ್ದಾರಿ ನೀಡಿದ ಹಿನ್ನೆಲೆಯಲ್ಲಿ, ಮಾಜಿ ಸಂಸದರು ಹಾಗೂ ಕೇರಳದ ನೂತನ ಪ್ರಭಾರಿ ಶ್ರೀ ಸಿ.ಪಿ ರಾಧಾಕೃಷ್ಣನ್ ರವರೊಂದಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಜೆ.ಪಿ. ನಡ್ದಾ ರವರನ್ನು ದೆಹಲಿಯಲ್ಲಿ ಭೇಟಿ ಮಾಡಿ ಧನ್ಯವಾದ ತಿಳಿಸಿ ಅಭಿನಂದನೆ ಸಲ್ಲಿಕೆ.


ನಮ್ಮ ಕಾರ್ಕಳದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯು ರಾಜ್ಯಕ್ಕೆ ಮಾದರಿ ಆಸ್ಪತ್ರೆ ಆಗುವಲ್ಲಿ ಶ್ರಮಿಸುತ್ತಿರುವ ಎಲ್ಲರಿಗೂ ಅಭಿನಂದನೆಗಳು.










