Comments Off on ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ದರ್ಮಾದಂ ಕ್ಷೇತ್ರದ ಅಭ್ಯರ್ಥಿ ಪರವಾಗಿ ರೋಡ್ ಶೋ ನಲ್ಲಿ ಭಾಗವಹಿಸಿಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಶ್ರೀ ಜೆ.ಪಿ ನಡ್ಡಾ ರವರನ್ನು ಕೇರಳ ರಾಜ್ಯದ ಮಾಜಿ ರಾಜ್ಯಾಧ್ಯಕ್ಷರು ಹಾಗೂ ಅಭ್ಯರ್ಥಿ ಯಾದ ಸಿ.ಕೆ ಪದ್ಮಾನಾಭ ರವರ ಜೊತೆ ಕಣ್ಣೂರು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲಾಯಿತು..
Comments Off on ಸ್ವರ್ಣ ಕಾರ್ಕಳ ಸ್ವಚ್ಛ ಕಾರ್ಕಳ ಸಂಕಲ್ಪದಲ್ಲಿ ನಿರಂತರವಾಗಿ ತೊಡಗಿಸಿಕೊಂಡು ಸ್ವಚ್ಛತೆಯ ಜೊತೆ ಜೊತೆಗೆ ನಗರದ ಗೋಡೆಗಳಲ್ಲಿ ಬಣ್ಣಬಣ್ಣದ ಚಿತ್ತಾರಗಳನ್ನು ಬಿಡಿಸಿ ಸುಂದರ ಕಾರ್ಕಳ ನಿರ್ಮಾಣ ಮಾಡುವ #ಬ್ರಿಗೇಡ್ ನ ಸದಸ್ಯರ ಕಾರ್ಯ ಎಲ್ಲರಿಗೂ ಮಾದರಿ. ಈ ಕಾರ್ಯದಲ್ಲಿ ಶ್ರಮಿಸುತ್ತಿರುವ ಎಲ್ಲರಿಗೂ ಧನ್ಯವದಗಳು. ಇವರ ಈ ಕೆಲಸ ಎಲ್ಲಾ ಯುವ ಜನರಿಗೆ ಪ್ರೇರಣೆಯಾಗಲಿ… ಮಾದರಿಯಾಗಲಿ…. ಕಾರ್ಕಳ ಸ್ವಚ್ಚ ಕಾರ್ಕಳ ಸ್ವರ್ಣ ಕಾರ್ಕಳವಾಗಲಿ