ಭಾರತ ರತ್ನ ವಾಜಪೇಯಿ ಜನ್ಮ ಶತಾಬ್ದಿ – ಅಟಲ್ ಸ್ಮರಣೆ…
ಪತ್ರಿಕಾ ವರದಿ
tp://vsunilkumar.in/wp-content/uploads/2026/06/604566373_1435252831502775_57369562824420753_n.jpg” alt=”” width=”1600″ height=”1229″ class=”alignnone size-full wp-image-4187″ />
ಕಾರ್ಕಳ ಬಿಜೆಪಿ ವತಿಯಿಂದ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಶ್ರೀ ಬಿ ಎಲ್ ಸಂತೋಷ್ ಜಿ ಅವರ ಉಪಸ್ಥಿತಿಯಲ್ಲಿ ನಡೆದ ಭಾರತ ರತ್ನ ವಾಜಪೇಯಿ ಜನ್ಮ ಶತಾಬ್ದಿ ಅಟಲ್ ಸ್ಮರಣೆ







ಚಿಕ್ಕಮಗಳೂರಿನ ದತ್ತ ಪೀಠದ ದತ್ತಾತ್ರೇಯ ಸ್ವಾಮಿ ದತ್ತ ಪಾದುಕೆ ದರ್ಶನ






ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಭಾಗಿಯಾಗಿ ಪುಣ್ಯ ಸ್ನಾನ ಮಾಡಿದ ಸಾರ್ಥಕ ಕ್ಷಣ.






ಗ್ಯಾರಂಟಿ ಹುನ್ನಾರ ಜನರಿಗೆ ಅರ್ಥವಾಗಿದೆ. #ಮತ್ತೊಮ್ಮೆಮೋದಿಸರ್ಕಾರ #PhirEkBaarModiSarkar

ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಐತಿಹಾಸಿಕ ರಾಮಸಮುದ್ರ ಹಾಗೂ ವರಂಗ ಚತುರ್ಮುಖ ಕೆರೆ ಬಸದಿಯ ಅಭಿವೃದ್ಧಿಯ ಕುರಿತು ಮಾನ್ಯ ಕೇಂದ್ರ ಪ್ರವಾಸೋದ್ಯಮ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ದೆಹೆಲಿಯಲ್ಲಿ ಭೇಟಿ ಮಾಡಿ ಚರ್ಚಿಸಿ ಮನವಿ ಸಲ್ಲಿಸಲಾಯಿತು.













