ಳದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ #ಅಕ್ಟೋಬರ್ 2 ರಂದು ಗಾಂಧಿ ಜಯಂತಿಯ ಅಂಗವಾಗಿ ಗಾಂಧೀಜಿ ನೆನೆಯೋಣ ಸ್ವಚ್ಛ ಕಾರ್ಕಳ ಮಾಡೋಣ ಎಂಬ ಸಂಕಲ್ಪದ ಅಡಿ ನಡೆಯಲಿರುವ ಬೃಹತ್ ಸ್ವಚ್ಚತಾ ಅಭಿಯಾನದ ಪೂರ್ವಭಾವಿ ಸಭೆ.




ಕೊರೋನಾ ಮಹಾಮರಿಯಿಂದ ತತ್ತರಿಸಿದ ಕಾರ್ಕಳದ ಜನತೆಗೆ ಆಯುಷ್ ಇಲಾಖೆ ಸೂಚಿಸಿರುವ ರೋಗನಿರೋಧಕ ಶಕ್ತಿವರ್ಧಕ ಕಿಟ್ ಗೇರುಬೀಜ ಫ್ಯಾಕ್ಟರಿ ಕಾರ್ಮಿಕರಿಗೆ ವಿತರಣೆ.




ಕೊರೊನಾ ಮಹಾ ಮಾರಿಯಿಂದ ತತ್ತರಿಸಿದ ಕಾರ್ಕಳ ವಿಧಾನಸಭಾ ಕ್ಷೇತ್ರದ ಜನತೆಗೆ ಆಯುಷ್ ಇಲಾಖೆ ಸೂಚಿಸಿರುವ 25 ಸಾವಿರ ರೋಗ ನಿರೋಧಕ ಶಕ್ತಿ ವರ್ಧಕ ಕಿಟ್ ವಿತರಣೆಗೆ ಸಿದ್ದತೆ..



ಮುಡಾರು ಗ್ರಾಮ ಪಂಚಾಯಿತಿನಲ್ಲಿ ರೂ80ಲಕ್ಷ ವೆಚ್ಚದ ವಿವಿಧ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮ..




ರೂ 7 ಕೋಟಿ 50 ಲಕ್ಷ ವೆಚ್ಚದ ತೆಳ್ಳಾರು ಉದ್ದಪಲ್ಕೆ ಹಿರ್ಗಾನ ಸಂಪರ್ಕ ರಸ್ತೆಯ ಕಾಮಗಾರಿ ಗುದ್ದಲಿ ಪೂಜೆ ಕಾರ್ಯಕ್ರಮ.























