ಬೈಲೂರು ಗ್ರಾ.ಪಂ ವ್ಯಾಪ್ತಿಯ ಬಹು ಬೇಡಿಕೆಯ ಕೌಡೂರು ದೊಂಡೊಳಿ ಮಠ ರಸ್ತೆಯ ಕಾಮಗಾರಿ ಉದ್ಘಾಟನೆ ಕಾರ್ಯಕ್ರಮ.




ರೆಂಜಾಳ ಗ್ರಾಮದಲ್ಲಿ ರೆಂಜಾಳ ಮುಖ್ಯ ರಸ್ತೆಗೆ ರೂ 1 ಕೋಟಿ , ರೆಂಜಾಳ ಹಾರಿಹಿತ್ಲು ರಸ್ತೆಗೆ ರೂ 50 ಲಕ್ಷ ಪೆರಲ್ದಾಬೆಟ್ಟು ಇರ್ವತ್ತೂರು ಸಂಪರ್ಕ ರಸ್ತೆಗೆ ರೂ 25 ಲಕ್ಷ ಸುಮಾರು ರೂ 1 ಕೋಟಿ 75 ಲಕ್ಷ ವೆಚ್ಚದ ವಿವಿಧ ಕಾಮಗಾರಿಗಳ ಗುದ್ದಲಿ ಪೂಜೆ ಕಾರ್ಯಕ್ರಮ






ಕಾರ್ಕಳ ಬಿಜೆಪಿ ಮಹಿಳಾ ಮೋರ್ಚಾ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಸನ್ಮಾನ್ಯ ಶ್ರೀ ನರೇಂದ್ರ ಮೋದಿಯವರ ಜನ್ಮದಿನಾಚರಣೆ ಅಂಗವಾಗಿ ನಡೆದ ಸೇವಾ ಸಪ್ತಾಹ ಕಾರ್ಯಕ್ರಮದೊಂದಿಗೆ ಉಚಿತ ನೇತ್ರ ತಪಾಸಣಾ ಶಿಬಿರ ನಡೆಸಿ ಇದೀಗ ಅವಶ್ಯ ಇರುವವರಿಗೆ 260ಕ್ಕೂ ಹೆಚ್ಚು ಜನರಿಗೆ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮದಲ್ಲಿ.




ಶಿವಮೊಗ್ಗ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆದ ಮಲೆನಾಡು ಅಭಿವೃದ್ಧಿ ಮಂಡಳಿಯ ಸಾಮಾನ್ಯ ಸಭೆ.




ಕಾರ್ಕಳ ತಾಲೂಕಿನ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಪದಗ್ರಹಣ ಸಮಾರಂಭ..



ನಿಟ್ಟೆ ಮತ್ತು ಇನ್ನಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು ರೂ 2 ಕೋಟಿ 50 ಲಕ್ಷ ವೆಚ್ಚದಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಗುದ್ದಲಿಪೂಜಾ ಕಾರ್ಯಕ್ರಮ.



















