ಚಾರ ಬಿಜೆಪಿ ವತಿಯಿಂದ ಪಿ.ಯು.ಸಿ ಮತ್ತು ಎಸ್ ಎಸ್ ಎಲ್ ಸಿ ಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ..




ಕಾರ್ಕಳ ತಾಲೂಕಿನ ಪಳ್ಳಿ ಸುಂಕಲ್ಬೆ ಟ್ಟು ರಸ್ತೆಗೆ ರೂ50ಲಕ್ಷ ಕಲ್ಯಾ ಕಲ್ಕಾರು ದಂಡಿಬೆಟ್ಟು ರಸ್ತೆಗೆ ರೂ 20 ಲಕ್ಷ ವೆಚ್ಚದ ರಸ್ತೆಯ ಕಾಮಗಾರಿ ಗುದ್ದಲಿ ಪೂಜೆ ಕಾರ್ಯಕ್ರಮ..



ಕಾರ್ಕಳ ಬಿಜೆಪಿ ಯುವಮೋರ್ಚಾ ವತಿಯಿಂದ ಗೋಗ್ರಾಸ ಸಂಕಲ್ಪದ ಬೃಹತ್ ಅಭಿಯಾನ ನೀಲಾವರ ಗೋಶಾಲೆಗೆ ಹಸಿಹುಲ್ಲು ಸಮರ್ಪಣೆ.



ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ ಲಿಮಿಟೆಡ್ ಹಾಗೂ ವಿವಿಧ ಸಂಸ್ಥೆಗಳ ಸಹಯೋಗದಿಂದ 143 ಮಂದಿಗೆ ವಿಕಲಚೇತನರಿಗೆ ವಿವಿಧ ಉಪಕರಣಗಳ ಹಸ್ತಾಂತರ…






ಕಾರ್ಕಳ ತಾಲೂಕು ಕಛೇರಿಯಲ್ಲಿ ಅಕ್ರಮ ಸಕ್ರಮ ಬೈಠಕ್ ನಡೆಸಿ ಕಡತ ವಿಲೇವಾರಿ ಮಾಡಲಾಯಿತು





ರಾಜ್ಯ ಬಿಜೆಪಿ ಸರ್ಕಾರದ ಸಾಧನೆ ಹಾಗೂ ಕಾರ್ಕಳದಲ್ಲಿ ನಡೆದ ಅಭಿವೃದ್ಧಿ ಚಟುವಟಿಕೆಗಳನ್ನು ಬೆಂಬಲಿಸಿ ಎಂಪಿಎಂಸಿ ಸದಸ್ಯರಾದ ಜೆರಾಲ್ಡ್ ಡಿಸಿಲ್ವಾ ಹಾಗೂ ಪ್ರಕಾಶ್ ಡಿಸೋಜ ಅಜೆಕಾರು ರವರು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆ.
















