ದುರ್ಗ ಮುಗೇರ್ಕಳ ಬಳಿ ರೂ20ಲಕ್ಷ ವೆಚ್ಚದ ಅಂಬೇಡ್ಕರ್ ಸಮುದಾಯ ಭವನ ಕಟ್ಟಡದ ಗುದ್ದಲಿ ಪೂಜೆ ಕಾರ್ಯಕ್ರಮ….




ಇಂದು ಮುಂಬೈ ಮಹಾನಗರದಲ್ಲಿ ನಡೆದ ದಿವಂಗತ ಜಯ ಸಿ ಸುವರ್ಣರವರ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಅಗಲಿದ ದಿವ್ಯಾತ್ಮಕ್ಕೆ ಶ್ರದ್ಧಾಂಜಲಿ ಕೋರಲಾಯಿತು.




ಮಾನ್ಯ ಕಂದಾಯ ಸಚಿವರಾದ ಆರ್.ಅಶೋಕ್ ರವರ ಅಧ್ಯಕ್ಷತೆಯಲ್ಲಿ ಇಂದು ವಿಧಾನ ಸೌಧ ದಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಶಾಸಕರ ಸಮ್ಮುಖದಲ್ಲಿ ಕುಮ್ಕಿ ಜಮೀನು ಗಳನ್ನು ಸಕ್ರಮ ಗೊಳಿಸುವ ವಿಷಯದ ಬಗ್ಗೆ ವಿವರವಾಗಿ ಚರ್ಚಿಸಲಯಿತು.



ಬಿಲ್ಲವ ಸಮಾಜದ ಸುಧಾರಣೆಗೆ ಶ್ರಮಿಸಿದ, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರದ ಸಂಘಟನಾ ಚತುರ, ಭಾರತ್ ಬ್ಯಾಂಕ್‍ನ ಸ್ಥಾಪಕ, ಸಮಾಜದ ಮಹಾನ್ ಚೇತನ ಶ್ರೀ ಜಯ ಸುವರ್ಣ ರವರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಕಾರ್ಕಳ ತಾಲೂಕು ಯುವಮೋರ್ಚಾ ಪ್ರಮುಖರ ಸಭೆ..



ಬೈಲೂರು ಗ್ರಾ.ಪಂ ವ್ಯಾಪ್ತಿಯ ಬಹು ಬೇಡಿಕೆಯ ಕೌಡೂರು ದೊಂಡೊಳಿ ಮಠ ರಸ್ತೆಯ ಕಾಮಗಾರಿ ಉದ್ಘಾಟನೆ ಕಾರ್ಯಕ್ರಮ.




ರೆಂಜಾಳ ಗ್ರಾಮದಲ್ಲಿ ರೆಂಜಾಳ ಮುಖ್ಯ ರಸ್ತೆಗೆ ರೂ 1 ಕೋಟಿ , ರೆಂಜಾಳ ಹಾರಿಹಿತ್ಲು ರಸ್ತೆಗೆ ರೂ 50 ಲಕ್ಷ ಪೆರಲ್ದಾಬೆಟ್ಟು ಇರ್ವತ್ತೂರು ಸಂಪರ್ಕ ರಸ್ತೆಗೆ ರೂ 25 ಲಕ್ಷ ಸುಮಾರು ರೂ 1 ಕೋಟಿ 75 ಲಕ್ಷ ವೆಚ್ಚದ ವಿವಿಧ ಕಾಮಗಾರಿಗಳ ಗುದ್ದಲಿ ಪೂಜೆ ಕಾರ್ಯಕ್ರಮ
















