ಕಾರ್ಕಳ ಮುಂಡ್ಲಿ ಡ್ಯಾಮ್ ನಲ್ಲಿ ಸ್ವಚ್ಛ ಕಾರ್ಕಳ ಬ್ರಿಗೇಡ್, ಹಸಿರೇ ಉಸಿರು ತೆಳ್ಳಾರು ಮತ್ತು ಯುವಸ್ಪಂದನ ಮುಂಡ್ಲಿ ತಂಡಗಳ ನೇತೃತ್ವದಲ್ಲಿ ನಡೆದ ಸ್ವಚ್ಚತಾ ಮತ್ತು ಸ್ವರ್ಣಾರಾಧನಾ ಕಾರ್ಯಕ್ರಮ…



ಕಾರ್ಕಳ ತಾಲೂಕಿನ ಮಾಳ ಕಡಾರಿಯಲ್ಲಿ ಸ್ವರ್ಣ ನದಿ ತೀರದಲ್ಲಿ ಸ್ವರ್ಣಾರತಿ ಕಾರ್ಯಕ್ರಮ..



ಕಾರ್ಕಳ ಬಿಜೆಪಿ ಯುವಮೋರ್ಚಾ ವತಿಯಿಂದ ಸ್ವಾಮಿ ವಿವೇಕಾನಂದರ ಜಯಂತಿ ಕಾರ್ಯಕ್ರಮ.



ಈದು ಗ್ರಾಮದ ಹದಿನಡ್ಕ ಬ್ರಹ್ಮಶ್ರೀ ಮುಗೇರರ ಗಂಗೆನೀರು ದೈವಸ್ಥಾನದಲ್ಲಿ ವಿವಿಧ ಕಾಮಗಾರಿಗಳ ಗುದ್ದಲಿ ಪೂಜೆ ಮತ್ತು ಉದ್ಘಾಟನಾ ಕಾರ್ಯಕ್ರಮ….




ಉಡುಪಿ ಜಿಲ್ಲೆಯಲ್ಲಿ ನಡೆದ ಭಾರತೀಯ ಜನತಾ ಪಾರ್ಟಿ ವತಿಯಿಂದ ಜನಸೇವಕ ಸಮಾವೇಶ..



ಕಾರ್ಕಳ ಕಜೆ ಮತ್ತು ಬಿಳಿ ಬೆಂಡೆ ಬ್ರಾಂಡ್ ಮಾಡುವ ಕುರಿತು ವಿಕಾಸ ಕಛೇರಿಯಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ರೈತರೊಂದಿಗೆ ಪೂರ್ವ ಭಾವಿ ಸಭೆ.



ಕರಾವಳಿ ಭಾಗದಲ್ಲಿ ಇರುವಂತಹ ಮರಳು ನೀತಿಗೆ ಇರುವಂತಹ ತೊಡಕುಗಳನ್ನು ನಿವಾರಿಸುವಂತೆ ಸಮಸ್ಯೆಗಳನ್ನು ಮಾನ್ಯ ಭೂ ವಿಜ್ಞಾನ ಗಣಿಗಾರಿಕೆ ಸಚಿವರಾದ ಸಿಸಿ ಪಾಟೀಲ್ ರೊಂದಿಗೆ ಮಂಗಳೂರು ಜಿಲ್ಲಾಧಿಕಾರಿ ಕಛೇರಿಯಲ್ಲಿ ಟಾಸ್ಕ್ ಫೋರ್ಸ್ ಸಭೆಯಲ್ಲಿ ಚರ್ಚಿಸಲಾಯಿತು .











