ಸುಮಾರು 1 ಕೋಟಿ 64 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ತಾಲೂಕು ಪಂಚಾಯತ್ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ.






ಕಾರ್ಕಳ ಆನೆಕೆರೆ ಬಸದಿ ಮತ್ತು ಕೋಟಿ-ಚೆನ್ನಯ್ಯ ಪಾರ್ಕಿಗೆ ಸಂಬಂಧಿಸಿದಂತೆ ಸನ್ಮಾನ್ಯ ಸಚಿವರಾದ ಯೋಗಿಶ್ವರವರ ಜೊತೆ ಭೇಟಿ ನೀಡಿ ಅಭಿವೃದ್ಧಿ ಬಗ್ಗೆ ಚರ್ಚೆ





Lava Kusha Jodukare Kambala Miyyar




ನಮ್ಮ ವಿಕಾಸ ಕಛೇರಿಯಲ್ಲಿ ನಿವೃತ್ತಿ ಹೊಂದಿದ ಶಿಕ್ಷಕರಿಗೆ “ಗುರೋಭ್ಯ ನಮ:” ಕಾರ್ಯಕ್ರಮದಲ್ಲಿ..

ಹೆಬ್ರಿ ತಾಲೂಕಿನಲ್ಲಿ ರೂ4ಕೋಟಿ29 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ವಿದ್ಯಾರ್ಥಿನಿಯರ ವಸತಿ ನಿಲಯ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ.





















