ಕಾರ್ಕಳದ ರಸ್ತೆ ಹಾಗು ಸೇತುವೆ ನಿರ್ಮಾಣಕ್ಕೆ ಕೇಂದ್ರ ಸರಕಾರದಿಂದ 108 ಕೋಟಿ ರೂಪಾಯಿ ಅನುದಾನ ಬಿಡುಗಡೆ

ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ 5ವರ್ಷಗಳಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳ ರಿಪೋರ್ಟ್ ಕಾರ್ಡ್ ಕಾರ್ಯಕ್ರಮ




ಮುದ್ರಾಡಿ ಗ್ರಾಮ ಪಂಚಾಯತಿನ ನಕ್ಸಲೇಟ್ ಪ್ರದೇಶವಾದ ಕಬ್ಬಿನಾಲೆಯ ಪಾರಿಕಲ್ಲು ಎಂಬಲ್ಲಿ ಮಲೆಕುಡಿಯ ಸಮುದಾಯದ ಮನೆಗೆ ಭೇಟಿ





ಇಂದು ದೆಹಲಿಯಲ್ಲಿ ಕೇಂದ್ರ ಸಾರಿಗೆ ಸಚಿವರಾದ ಮಾನ್ಯ ಶ್ರೀ ನಿತಿನ್ ಗಡ್ಕರಿಯವರನ್ನು ಭೇಟಿ ಮಾಡಿ ಕಾರ್ಕಳ ವಿಧಾನಸಭಾ ಕ್ಷೇತ್ರದ ಪ್ರಮುಖ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ವಿಶೇಷ ಅನುದಾನ ಮಂಜೂರು ಮಾಡುವಂತೆ ಮನವಿ



94c 94cc ಹಾಗೂ ಅಕ್ರಮ ಸಕ್ರಮ ಪ್ರಕರಣಗಳಲ್ಲಿರುವ “ಡೀಮ್ಡ್ ಫಾರೆಸ್ಟ್” ಆಕ್ಷೇಪದ ಬಗ್ಗೆ #ಉಡುಪಿ_ಜಿಲ್ಲಾಧಿಕಾರಿ ಮತ್ತು ಕುಂದಾಪುರ ಎ.ಸಿ ಹಾಗೂ ಅರಣ್ಯ ಮತ್ತು ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಕಡತ ವಿಲೇವಾರಿಯ ಬಗ್ಗೆ ಸಮಾಲೋಚನಾ ಸಭೆ



ಉಡುಪಿಯ ಶ್ರೀ ಕೃಷ್ಣಮಠದ ಪರ್ಯಾಯ ಪಲಿಮಾರು ಶ್ರೀಗಳಾದ ವಿಧ್ಯಾದೀಶ ತೀರ್ಥ ಶ್ರೀಪಾದರನ್ನು ಭೇಟಿಯಾದ ಕ್ಷಣ


ದೆಹಲಿಯಲ್ಲಿ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವರಾದ ಮಾನ್ಯ ರಾಜವರ್ಧನ್ ಸಿಂಗ್ ರಾಥೋರ್ ರವರನ್ನು ಭೇಟಿ ಮಾಡಿ ಕಾರ್ಕಳಕ್ಕೆ 3.5 ಕೋಟಿ ರೂ ವೆಚ್ಚದಲ್ಲಿ ಸುಸಜ್ಜಿತವಾದ ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡುವಂತೆ ಮನವಿ



ಸಾಣೂರು ಗ್ರಾಮದ ದೇಂದಬೆಟ್ಟು ರಸ್ತೆಯ ಅಭಿವೃದ್ಧಿಗೆ ಕೇಂದ್ರ ಸರಕಾರದ ಸಿ.ಆರ್.ಎಫ್ ಯೋಜನೆಯಡಿಯಲ್ಲಿ ರೂ 1 ಕೋಟಿ ವೆಚ್ಚದಲ್ಲಿ ಹಾಗೂ ಬಹು ವರ್ಷಗಳ ಬೇಡಿಕೆಯಾದ ಕಮಲಾಕ್ಷನಗರ ಮುದ್ದಣ್ಣನಗರ ಸಂಪರ್ಕರಸ್ತೆಗೆ ರೂ 50 ಲಕ್ಷ ಮತ್ತು ಗುರುಬೆಟ್ಟು ರಸ್ತೆಗೆ ರೂ 10 ಲಕ್ಷ ವೆಚ್ಚದಲ್ಲಿ ರಸ್ತೆಯ ಕಾಮಗಾರಿಗೆ ಗುದ್ದಲಿ ಪೂಜೆ ಕಾರ್ಯಕ್ರಮ











