ಪ್ರಧಾನಿ ನರೇಂದ್ರ ಮೋದಿಯವರು ಮಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ “#ಚಪ್ಪರ_ಮಹೂರ್ತ ” ಕಾರ್ಯಕ್ರಮ….. #ಮೋದಿ_ಮತ್ತೊಮ್ಮೆ …….



ದಕ್ಷಿಣ ಕನ್ನಡ ಜಿಲ್ಲೆಗೆ ಸನ್ಮಾನ್ಯ #ಪ್ರಧಾನಿ_ಶ್ರೀ_ನರೇಂದ್ರ #ಮೋದಿಜಿಯವರು ಇದೇ #13ಕ್ಕೆ ಆಗಮಿಸಲಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ #ಶಾಸಕರ ಜೊತೆ ಪೂರ್ವ ತಯಾರಿ ಸಭೆ…..



ಲೋಕಸಭಾ ಚುನಾವಣಾ ಪ್ರಯುಕ್ತ #ರೆಂಜಾಳ_ಮಿಯ್ಯಾರು ಮತ್ತು #ಪಳ್ಳಿಯಲ್ಲಿ ಪೂರ್ವ ಭಾವಿ ಸಭೆ………



ಕಾರ್ಕಳ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಪ್ರಬುದ್ಧರ ಗೋಷ್ಠಿ ಕಾರ್ಯಕ್ರಮ…





















