ಮರ್ಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ #94ಸಿಸಿ ಹಾಗೂ 9/11ಹಕ್ಕು ಪತ್ರ ವಿತರಣೆ ಕಾರ್ಯಕ್ರಮ





ಬಿಜೆಪಿ ಕಾರ್ಕಳ ವತಿಯಿಂದ ಕ್ಷೇತ್ರಾದಾದ್ಯಂತ ಕೊರೋನಾ ಜಾಗೃತಿ ಅಭಿಯಾನಕ್ಕೆ ಚಾಲನೆ




ಯಾವುದಾದರೂ ಒಂದು ಕೃಷಿ ಬೆಳೆಯನ್ನು-ತರಕಾರಿಯನ್ನು ಕಾರ್ಕಳ_ಬ್ರಾಂಡ್”ಮಾಡುವ ನಿಟ್ಟಿನಲ್ಲಿ ರೈತರೊಂದಿಗೆ ಸಮಾಲೋಚನಾ ಸಭೆ. ಬ್ಯಾಡಗಿ ಮೆಣಸಿನಕಾಯಿ,ಮೈಸೂರಿನ ಬಾಳೆ,ಮುಟ್ಟುಗುಳ್ಳ,ಈ ರೀತಿಯಾಗಿ ಕಾರ್ಕಳದ ರೈತರು ಬೆಳೆದ ವಸ್ತು ಒಂದು ಹೊಸ ಮಾರುಕಟ್ಟೆಯನ್ನು ಸೃಷ್ಠಿಸಬೇಕು.ರೈತರು ಸಾಮೂಹಿಕವಾಗಿ ಇದರಲ್ಲಿ ಪಾಲ್ಗೊಳ್ಳಬೇಕು.ನಮ್ಮ ಭೂಮಿಯನ್ನು ಫಲವತ್ತಗಿಸಬೇಕು ಎಂಬುವುದು ಆಶಯ. ಕಜೆ_ಜಯ(ಅಕ್ಕಿ)-ಬಿಳಿ_ಬೆಂಡೆ ಮಾಡುವ ಕುರಿತು ರೈತರಿಂದ ಸಲಹೆ ಬಂದಿದೆ. ಚರ್ಚೆ ಮುಂದುವರಿದಿದೆ ನಿಮ್ಮ ಸಲಹೆಗಳು ಮೂಡಿಬರಲಿ.





ಕಿಸಾನ್ ಸಂಘದ ರೈತರ ಪ್ರಮುಖರೊಂದಿಗೆ ಹಾಗೂ ಅಧಿಕಾರಿಗಳೊಂದಿಗೆ ಇಂದು ಕಛೇರಿಯಲ್ಲಿ ಚರ್ಚೆ ನಡೆಸಿ ರೈತರ ಕೃಷಿ ಉತ್ಪಾದನೆಗಳ ಬಗ್ಗೆ ಮತ್ತು ಅದಕ್ಕೆ ಬೇಕಾಗಿರುವ ಮಾರುಕಟ್ಟೆಯ ಬಗ್ಗೆ ಚಿಂತನೆ ನಡೆಸಲಾಯಿತು.



ಜ್ಞಾನಸುಧಾ ಕಾಲೇಜಿನಲ್ಲಿ 2019-20ನೇ ಸಾಲಿನ 2nd ಪಿ.ಯು.ಸಿ ನಲ್ಲಿ ಅತ್ಯುತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ..

























