ಕಾರ್ಕಳ ನಗರದಲ್ಲಿನ ಭೂ ಪರಿವರ್ತನೆ ಮತ್ತು ಖಾತಾ ಬದಲಾವಣೆಯ ಗೊಂದಲಕ್ಕೆ ಸಂಬಂದಿಸಿದಂತೆ ನಗರ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಪುರಸಭಾ ಮುಖ್ಯಾಧಿಕಾರಿಯವರು ಮತ್ತು ತಹಶೀಲ್ದಾರರ ಜೊತೆ ಚರ್ಚೆ….



ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಜನರ ಅಹವಾಲು ಸ್ವೀಕರಿಸಿ ಹಾಗೂ ಇಲಾಖೆಯ ಅಧಿಕಾರಿಗಳು ಹಾಗೂ ಪಂಚಾಯಿತಿ ಸದ್ಯಸರ ಜೊತೆ ಮುಂದಿನ ಅಭಿವೃದ್ಧಿಯ ಬಗ್ಗೆ ಚರ್ಚೆ……ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಜನರ ಅಹವಾಲು ಸ್ವೀಕರಿಸಿ ಹಾಗೂ ಇಲಾಖೆಯ ಅಧಿಕಾರಿಗಳು ಹಾಗೂ ಪಂಚಾಯಿತಿ ಸದ್ಯಸರ ಜೊತೆ ಮುಂದಿನ ಅಭಿವೃದ್ಧಿಯ ಬಗ್ಗೆ ಚರ್ಚೆ……ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಜನರ ಅಹವಾಲು ಸ್ವೀಕರಿಸಿ ಹಾಗೂ ಇಲಾಖೆಯ ಅಧಿಕಾರಿಗಳು ಹಾಗೂ ಪಂಚಾಯಿತಿ ಸದ್ಯಸರ ಜೊತೆ ಮುಂದಿನ ಅಭಿವೃದ್ಧಿಯ ಬಗ್ಗೆ ಚರ್ಚೆ……











ಸಮಗ್ರ ಅಭಿವೃದ್ಧಿ ಗಾಗಿ ಟೀಂ ಕಾರ್ಕಳ… ನನ್ನ ಕ್ಷೇತ್ರ ನನ್ನ ಕನಸು….



ಕಾರ್ಕಳ ತಾಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗಳ ಜೊತೆ ಕಾರ್ಕಳದ ಮುಂದಿನ ಸಮಗ್ರ ಅಭಿವೃದ್ದಿಯ ಕುರಿತು ಚರ್ಚೆ…….




ಮತದಾರರಿಗೆ ವಂದನೆ ಕಾರ್ಯಕರ್ತರಿಗೆ ಅಭಿನಂದನೆ- ಕಾರ್ಕಳದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮ.




ರಾಜ್ಯಾಧ್ಯಕ್ಷರ ಹಾಗೂ ಪಕ್ಷದ ಹಿರಿಯರ ಸೂಚನೆಯ ಮೇರೆಗೆ ಮತ್ತೋಮ್ಮೆ ಎರಡನೇ ಬಾರಿ ವಿರೋಧ ಪಕ್ಷದ ಮುಖ್ಯ ಸಚೇತಕರಾಗಿ ಆಯ್ಕೆ

ಕಾರ್ಕಳ ಪುರಸಭೆ ವ್ಯಾಪ್ತಿಯಲ್ಲಿ ನಗರೋತ್ಥಾನ 3ರ ಯೋಜನೆಯಡಿಯಲ್ಲಿ ಸಮಾರು 7ಕೋಟಿ 50ಲಕ್ಷ ವೆಚ್ಚದ ಕಾಮಗಾರಿಯ ಕುಡಿಯುವ ನೀರು ಹಾಗೂ ರಸ್ತೆ ಕಾಮಗಾರಿಯ ಶಂಕುಸ್ಥಾಪನಾ ಕಾರ್ಯಕ್ರಮ












