ಬಹುಗ್ರಾಮ_ಕುಡಿಯುವ_ನೀರಿನ_ಯೋಜನೆ ಹಾಗೂ ಕ್ಷೇತ್ರದ #ಇನ್ನಿತರ_ಕುಡಿಯುವ_ನೀರಿನ_ಯೋಜನೆಗಳ ಪ್ರಗತಿಯ ಕುರಿತು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಕಾರ್ಕಳ ತಾಲೂಕು ಪಂಚಾಯತ್ ನಲ್ಲಿ ಸಭೆ



ಹೆಬ್ರಿ ಯಲ್ಲಿ ಸಾಲು_ಮರ_ತಿಮ್ಮಕ್ಕ_ಪಾರ್ಕ್ ನ ಅಂತಿಮ ಹಂತದ ಕಾಮಗಾರಿಯ ವೀಕ್ಷಣೆ



ಹೆಬ್ರಿ ತಾಲೂಕಿನ ತಾಲೂಕು ಕಚೇರಿಯಲ್ಲಿ ಆರ್_ಟಿ_ಸಿ ವಿತರಣೆಗೆ ಚಾಲನೆ ಹಾಗೂ ಜನರ_ಅಹವಾಲು ಸ್ವೀಕಾರ ಮತ್ತು ವಿವಿಧ_ಸವಲತ್ತುಗಳ ವಿತರಣಾ ಕಾರ್ಯಕ್ರಮ.




ಬ್ರಹ್ಮಶ್ರೀ ಬಿಲ್ಲವ ವೇದಿಕೆ(ರಿ)ಉಳ್ಳಾಲ ಇವರ ಶೈಕ್ಷಣಿಕ ದತ್ತು ಸ್ವೀಕಾರ ಹಾಗೂ ಬ್ರಹ್ಮಶ್ರೀ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ.




ಮಾನ್ಯ ನರೇಂದ್ರ ಮೋದಿಯವರ ಪ್ರಮಾಣ ವಚನಕ್ಕೆ ಕ್ಷಣಗಣನೆ…


ಧ್ಯೇಯ ಪಥದಲ್ಲಿ ಸಾಗಿದ ಧ್ಯೇಯ ಕಮಲಗಳಿಗೆ ಧ್ಯೇಯ ವಂದನಾ ಕಾರ್ಯಕ್ರಮ.’ಧ್ಯೇಯ ವಂದನಾ’ ಕಾರ್ಯಕ್ರಮದಲ್ಲಿ ಅಭಿನಂದಿಸಲ್ಪಡುವ ಹಿರಿಯರ ಮನೆಗೆ ತೆರಳಿ ಕಾರ್ಯಕ್ರಮಕ್ಕೆ ಆಹ್ವಾನ.




















