ನೀರೆ ಗ್ರಾಮದ #ಗುಡ್ಡೆಅಂಗಡಿ_ಕಣಂಜಾರು ರಸ್ತೆಯ #ನಮ್ಮ_ಗ್ರಾಮ_ನಮ್ಮ_ರಸ್ತೆ ಯೋಜನೆಯಡಿಯಲ್ಲಿ #ರೂ_5ಕೋಟಿ ವೆಚ್ಚದ ರಸ್ತೆಯ ಕಾಮಗಾರಿಯ ಗುದ್ದಲಿ ಪೂಜೆ ಕಾರ್ಯಕ್ರಮ……





ಪರಿಸರ-ಸ್ವಚ್ಚತೆ-ಜಲಸಂರಕ್ಷಣೆ “#ಗಾಂಧೀಜಿ150_ಸ್ವಚ್ಚತೆಗೆ_ಸ್ವಲ್ಪ_ಹೊತ್ತು” ನಮ್ಮ ಮನೆಯ 150ಮೀಟರ್ ಪರಿಸರ ಸ್ವಚ್ಚತೆ.



ನಮ್ಮ ಸ್ವಚ್ಛತಾ ಸಂಕಲ್ಪ ಅಭಿಯಾನಕ್ಕೆ ಬೆಂಬಲ. ಸ್ವಚತೆಯ ಸಂಕಲ್ಪ ಮಾಡಿದ ಎಲ್ಲರಿಗೂ ಅಭಿನಂದನೆಗಳು.. #150_ಮೀಟರ್_ಸ್ವಚ್ಛತೆ_ನಮ್ಮ_ಸಂಕಲ್ಪ #ಸ್ವಚ್ಛ_ಕಾರ್ಕಳ


ಗಾಂಧೀಜಿ 150 ಸ್ವಚ್ಛತೆಗೆ ಸ್ವಲ್ಪ ಹೊತ್ತು 150 ಮೀಟರ್ ಸ್ವಚ್ಛತೆ,, ಸ್ವಚ್ಛ ಕಾರ್ಕಳ, ಸ್ವರ್ಣ ಕಾರ್ಕಳಕ್ಕೆ ನಮ್ಮ ಸಂಕಲ್ಪ,,,


ತಾಲೂಕಿನ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಸಿಬ್ಬಂದಿಯವರ ಜೊತೆ ಕುಂದುಕೊರತೆಯ ಮತ್ತು ನಿರ್ವಹಣೆ ಬಗ್ಗೆ ಚರ್ಚೆ.



ಭಾರತೀಯ ಜನತಾ ಪಾರ್ಟಿ ಮಂಗಳೂರು ನಗರ ಉತ್ತರ ದಲ್ಲಿ ನಡೆದ ರಾಷ್ಟ್ರೀಯ ಐಕ್ಯತಾ ಅಭಿಯಾನ #ಒಂದು_ದೇಶ_ಒಂದು_ಸಂವಿಧಾನ ಜನಜಾಗೃತಿ ಸಭೆ…….














