ಮಂಗಳೂರು ವಿಶ್ವವಿದ್ಯಾಲಯದಿಂದ ಇಂಟರ್ ಕಾಲೇಜು ಮಹಿಳಾ ಕಬಡ್ಡಿ ಚಾಂಪಿಯನ್ ಶಿಪ್ ನ ಉದ್ಘಾಟನಾ ಸಮಾರಂಭ.



ಜಾರ್ಕಳ ಮುಂಡ್ಲಿ ಗ್ರಾಮದ ನಾರಾಯಣ ಗುರು ಜನತಾ ಕಾಲೋನಿ ರಸ್ತೆಗೆ ರೂ 20ಲಕ್ಷ ವೆಚ್ಚದ ರಸ್ತೆಯ ಕಾಂಕ್ರೀಟಿಕರಣ ಕಾಮಗಾರಿಯ ಗುದ್ದಲಿ ಪೂಜೆ…..




ನಮ್ಮ ವಿಕಾಸ ಕಛೇರಿಗೆ ಬಿಜೆಪಿ ರಾಜ್ಯಾಧ್ಯಕ್ಷರಾದ ಸನ್ಮಾನ್ಯ ನಳಿನ್ ಕುಮಾರ್ ರವರು ಭೇಟಿ ನೀಡಿದ ಸಂದರ್ಭ



ಮುಖ್ಯಮಂತ್ರಿ ಪ್ರಾಕೃತಿಕ ವಿಕೋಪ ನಿಧಿಗೆ ಕಾರ್ಕಳದಿಂದ ವಿವಿಧ ಸಂಘ ಸಂಸ್ಥೆಗಳು ಉದಾರ ದೇಣಿಗೆಯನ್ನು ನೀಡಿದ್ದಾರೆ. ಆ ಎಲ್ಲಾ ಸಂಘ ಸಂಸ್ಥೆಯ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುವೆ. ಆ ಎಲ್ಲಾ ಚೆಕ್/ಡಿ.ಡಿ ಗಳನ್ನು ಇಂದು ಮುಖ್ಯ ಮಂತ್ರಿಗಳಿಗೆ ಸಲ್ಲಿಸಿದೆ.

ಕಡ್ತಲ ಗ್ರಾಮದ ಸದಸ್ಯತಾ ಅಭಿಯಾನದ ಪೂರ್ವ ತಯಾರಿ ಸಭೆ.


ನಿಟ್ಟೆ,ಮತ್ತು ಬೋಳ ಕ್ಯಾಶೂ ಪ್ಯಾಕ್ಟರಿ ಮತ್ತು ನಂದಳಿಕೆ ಗಾರ್ಮೆಂಟ್ಸ್ ಗಳಿಗೆ ಭೇಟಿ ನೀಡಿ #ಪ್ರಧಾನ_ಮಂತ್ರಿ_ಆಯುಷ್ಮಾನ್_ಭಾರತ_ಆರೋಗ್ಯ ಕಾರ್ಡ್ ವಿತರಣೆ….









