ಕಾರ್ಕಳದ ತಾಲೂಕು ಪಂಚಾಯಿತಿನಲ್ಲಿ 94c ಹಕ್ಕುಪತ್ರ ಹಾಗೂ ವಿವಿಧ ಸವಲತ್ತುಗಳ ವಿತರಣಾ ಕಾರ್ಯಕ್ರಮ
ಇಂದು ಕಾರ್ಕಳ ನಗರದಲ್ಲಿ ಪ್ರಧಾನ ಮಂತ್ರಿ ಭಾರತೀಯ ಎರಡನೇ ಜನಔಷಧಿ ಕೇಂದ್ರ ಜೆನರಿಕ್ ಮೆಡಿಕಲ್ ಉದ್ಘಾಟನಾ ಕಾರ್ಯಕ್ರಮ



ಮಣಿಪಾಲ ಜಿಲ್ಲಾ ಕಛೇರಿಯಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳ ಜೊತೆ ಉಡುಪಿ ಜಿಲ್ಲಾ ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ.



ಪಿ.ಡಬ್ಲ್ಯೂ.ಡಿ ಸಚಿವರಾದ ಶ್ರೀ ಹೆಚ್.ಡಿ ರೇವಣ್ಣ ಅವರನ್ನು ಭೇಟಿಯಾಗಿ ಕಾರ್ಕಳದ ರಸ್ತೆಗಳ ಅಭಿವೃದ್ಧಿ ಕುರಿತು ಚರ್ಚೆ ನಡೆಸಿ ಅನುದಾನ ಬಿಡುಗಡೆಗೆ ಮನವಿ


ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಯಮಾಲಾ ರವರನ್ನು ಭೇಟಿಯಾಗಿ ತಾಲೂಕಿನ ಅಭಿವೃದ್ಧಿ ಹಾಗೂ ಅಧಿಕ ಮಳೆಯ ಪರಿಣಾಮ ಕೊಳೆ ರೋಗದಿಂದ ನಷ್ಟ ಹೊಂದಿರುವ ಅಡಿಕೆ ಬೆಳೆಗಾರರಿಗೆ ಈಗಿರುವ ಪರಿಹಾರ ಮೊತ್ತವನ್ನು ಹೆಚ್ಚಿಸಿ ಪರಿಹಾರ ಧನವನ್ನು ನೀಡುವಂತೆ ಮನವಿ…


ದೇಶದ ಮಾಜಿ ಪ್ರಧಾನ ಮಂತ್ರಿಗಳಾದ ಅಟಲ್ ಬಿಹಾರಿ ವಾಜಪೇಯಿಯವರ ಚಿತಾ ಬಸ್ಮ ಉಡುಪಿಯ ಚಿತ್ತರಂಜನ್ ಸರ್ಕಲ್ ಬಳಿ ಆಗಮಿಸಿದಾಗ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಸ್ವಾಗತಿಸಿ ಪುಷ್ಪಾರ್ಚನೆಗೈದು ಅಂತಿಮ ಗೌರವ ಸಲ್ಲಿಸಲಾಯಿತು…













