ಮುನಿಯಾಲಿನಲ್ಲಿ ನೂತನವಾಗಿ #ರೂ_2ಕೋಟಿ ವೆಚ್ಚದ #ಸರಕಾರಿ_ಪ್ರಥಮ_ದರ್ಜೆ_ಕಾಲೇಜು ಕಟ್ಟಡ ಉದ್ಘಾಟನೆ ಹಾಗೂ #ರೂ_1ಕೋಟಿ78ಲಕ್ಷ ವೆಚ್ಚದ #ಪ್ರಾಥಮಿಕ #ಆರೋಗ್ಯ ಕೇಂದ್ರ ನೂತನ ಕಟ್ಟಡದ ಶಂಕುಸ್ಥಾಪನಾ ಕಾರ್ಯಕ್ರಮ……




ನೂತನವಾಗಿ ರಚನೆಯಾದ ಹೆಬ್ರಿ ತಾಲೂಕಿಗೆ ಮಿನಿ ವಿಧಾನಸೌಧ ನಿರ್ಮಿಸಲು ರೂ.10 ಕೋಟಿ ಅನುದಾನ ಬಿಡುಗಡೆ…

ಹೆಬ್ರಿ ಪೇಟೆಯಿಂದ ಅಮೃತಭಾರತಿ ಶಾಲೆಯವರೆಗೆ ರೂ #2ಕೋಟಿ_50ಲಕ್ಷ ವೆಚ್ಚದ #ನಾಲ್ಕು_ಪಥದ ರಸ್ತೆಯ ನಿರ್ಮಾಣಗೊಂಡ ರಸ್ತೆಯ ಉದ್ಘಾಟನಾ ಸಮಾರಂಭ…….






ಮಣಿಪಾಲ ಜಿಲ್ಲಾ ಕಛೇರಿಯಲ್ಲಿ ಇಂದು ಗಣಿ ಮತ್ತು ಭೂ ಇಲಾಖೆಯ ಸಚಿವರಾದ ರಾಜಶೇಖರ ಪಾಟೀಲ್ ಇವರು ಮರಳು ಹೋರಾಟ ಸಮಿತಿಯ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ..ಹಾಗೂ ಜಿಲ್ಲಾಧಿಕಾರಿ ಕಛೇರಿಯಲ್ಲಿ ಮರಳು ಸಮಸ್ಯೆ ಬಗ್ಗೆ ಚರ್ಚೆ………



















