1.ಇರ್ವತ್ತೂರು ಗ್ರಾಮದ ಗೋಲ್ದಿಂಡಿ ಬಳಿ #ರೂ2ಕೋಟಿ55ಲಕ್ಷ ವೆಚ್ಚದ #ನೂತನ_ಸೇತುವೆ ಉದ್ಘಾಟನೆ. 2.ನಾಡ್ಪಾಲು ಗ್ರಾಮದ ಬಂಡೀಮಠ ಬಡಾತಿಂಗಳೆ ರಸ್ತೆಯಲ್ಲಿ ಬರುವ ದರ್ಖಾಸು ಹೊಳೆಗೆ #ರೂ_1ಕೋಟಿ ವೆಚ್ಚದ #ನೂತನ_ಸೇತುವೆ ಕಾಮಗಾರಿಯ ಗುದ್ದಲಿ ಪೂಜೆ


ಹೆಬ್ರಿ ತಾಲೂಕಿನ ಕಛೇರಿಯಲ್ಲಿ #ಜನಸಂಪರ್ಕ_ಸಭೆ ಹಾಗೂ #ಜನರ_ಅಹವಾಲು_ಸ್ವೀಕಾರ ಮತ್ತು ಸರಕಾರದ ವಿವಿಧ #ಸವಲತ್ತುಗಳ_ವಿತರಣಾ ಕಾರ್ಯಕ್ರಮ…….



ನಲ್ಲೂರು ಗ್ರಾಮದ ಬಸದಿ ಹತ್ತಿರ ರೂ 50ಲಕ್ಷ ವೆಚ್ಚದ ಯಾತ್ರಿ ನಿವಾಸ ನೂತನ ಕಟ್ಟಡಕ್ಕೆ ಗುದ್ದಲಿ ಪೂಜೆ ಕಾರ್ಯಕ್ರಮ…



ಕಾರ್ಕಳ ತಾಲೂಕಿನಲ್ಲಿ #ಸಮುದಾಯ_ನೀರಾವರಿ ಯೋಜನೆ ಹಾಗೂ #ಇಸ್ರೇಲ್_ತಂತ್ರಜ್ಞಾನ_ಅಳವಡಿಕೆ ಕುರಿತು ವಿವಿಧ #ಇಲಾಖೆಗಳು_ರೈತ_ಸಂಘಟನೆಗಳು ಹಾಗೂ #ತಂತ್ರಜ್ಞರೊಂದಿಗೆ ವಿವಿಧ ಕಡೆಗಳಲ್ಲಿ ಸಮಾಲೋಚನಾ ಸಭೆ……..



ಕಾರ್ಕಳ ತಾಲೂಕಿನ #APMC ಯ #ರೂ1ಕೋಟಿ08ಲಕ್ಷ ವೆಚ್ಚದ ನೂತನ ಗೋದಾಮುವಿನ ಗುದ್ದಲಿ ಪೂಜೆ ಕಾಂತವಾರ ಗ್ರಾಮದ ಶ್ರೀ ಕ್ಷೇತ್ರ ಶ್ರೀ ಕಾಂತೇಶ್ವರ ದೇವರ ಬಲಿ ನೂತನ ಯಾತ್ರಿ ನಿವಾಸದ ಗುದ್ದಲಿ ಪೂಜೆ……



ಕಡ್ತಲ ಪೇಟೆ ರಸ್ತೆಯ ಕಾಮಗಾರಿಯ ವೀಕ್ಷಣೆ


1. ಹೆಬ್ರಿಬೀಡು ರಾಜೀವನಗರ ಸಂಪರ್ಕ ರಸ್ತೆಗೆ ರೂ1ಕೋಟಿ ವೆಚ್ಚದ ರಸ್ತೆ 2.ಬೇಳಂಜೆ_ಮೀನೂಗದ್ದೆ_ಮಾಬ್ಳಿ_ಆರ್ಡಿ ಸಂಪರ್ಕ ರಸ್ತೆಗೆ #ರೂ95ಲಕ್ಷ ವೆಚ್ಚದ ರಸ್ತೆ 3.#ಚಾರ_ಬಸದಿ ಸಂಪರ್ಕ ರಸ್ತೆಗೆ ರೂ75ಲಕ್ಷ ವೆಚ್ಚದ ಕಾಮಗಾರಿಯ ಗುದ್ದಲಿ ಪೂಜೆ ಕಾರ್ಯಕ್ರಮ…..










