ಮಂಗಳೂರಿನಲ್ಲಿ ಭಾರತೀಯ ಜನತಾ ಪಾರ್ಟಿ ಶಕ್ತಿ ಕೇಂದ್ರ ಪ್ರಮುಖರ ಸಮಾವೇಶ……


ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ #ರೂ_80ಲಕ್ಷ ವೆಚ್ಚದ #ನೂತನ_ಬಾಲಕರ_ವಿದ್ಯಾರ್ಥಿ_ನಿಲಯದ ಗುದ್ದಲಿ ಪೂಜೆ ಕಾರ್ಯಕ್ರಮ



ಹಾಸನದಲ್ಲಿ ಭಾರತೀಯ ಜನತಾ ಪಾರ್ಟಿ-ಕರ್ನಾಟಕ ಶಕ್ತಿ ಕೇಂದ್ರ ಪ್ರಮುಖರ ಸಮಾವೇಶ….




ಮಣಿಪಾಲ ಜಿಲ್ಲಾ ಕಛೇರಿಯಲ್ಲಿ ಜಿಲ್ಲಾ ತ್ರೈಮಾಸಿಕ ಸಭೆ….


ಕೆರ್ವಾಶೆಯ ಮಡಿವಾಳ ಕಟ್ಟೆ ಕೆರೆಗೆ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಹೂಳೆತ್ತುವ ಕಾರ್ಯಕ್ಕೆ ಗುದ್ದಲಿ ಪೂಜೆ ಕಾರ್ಯಕ್ರಮ….




1.ಇರ್ವತ್ತೂರು ಗ್ರಾಮದ ಗೋಲ್ದಿಂಡಿ ಬಳಿ #ರೂ2ಕೋಟಿ55ಲಕ್ಷ ವೆಚ್ಚದ #ನೂತನ_ಸೇತುವೆ ಉದ್ಘಾಟನೆ. 2.ನಾಡ್ಪಾಲು ಗ್ರಾಮದ ಬಂಡೀಮಠ ಬಡಾತಿಂಗಳೆ ರಸ್ತೆಯಲ್ಲಿ ಬರುವ ದರ್ಖಾಸು ಹೊಳೆಗೆ #ರೂ_1ಕೋಟಿ ವೆಚ್ಚದ #ನೂತನ_ಸೇತುವೆ ಕಾಮಗಾರಿಯ ಗುದ್ದಲಿ ಪೂಜೆ


ಹೆಬ್ರಿ ತಾಲೂಕಿನ ಕಛೇರಿಯಲ್ಲಿ #ಜನಸಂಪರ್ಕ_ಸಭೆ ಹಾಗೂ #ಜನರ_ಅಹವಾಲು_ಸ್ವೀಕಾರ ಮತ್ತು ಸರಕಾರದ ವಿವಿಧ #ಸವಲತ್ತುಗಳ_ವಿತರಣಾ ಕಾರ್ಯಕ್ರಮ…….











