ಮುದ್ರಾಡಿ ಗ್ರಾಮದ #ಉಪ್ಪಳ #ಪಡುಬೈಲು_ಮೂಡುಬೈಲು ರಸ್ತೆಗೆ #ರೂ50ಲಕ್ಷ ವೆಚ್ಚದ ರಸ್ತೆಯ ಕಾಂಕ್ರೀಟಿಕರಣ ಕಾಮಗಾರಿ #ಕಬ್ಬಿನಾಲೆಯ_ಕುಚ್ಚೂರು ರಸ್ತೆಗೆ #ರೂ50ಲಕ್ಷ ವೆಚ್ಚದ ರಸ್ತೆಯ ಕಾಂಕ್ರೀಟಿಕರಣ ಕಾಮಗಾರಿಯ ಗುದ್ದಲಿ ಪೂಜೆ ಕಾರ್ಯಕ್ರಮ


ಇಂದು ಪುರಸಭೆ ಕಛೇರಿ ಗೆ ಧೀಡಿರ್ ಭೇಟಿ ನೀಡಿ ಕಛೇರಿಯ ಅಧಿಕಾರಿ ಮತ್ತು ಸಿಬ್ಬಂದಿಗಳ ಕಾರ್ಯವೈಖರಿಯ ಬಗ್ಗೆ ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಜನಸ್ನೇಹಿ ಆಡಳಿತ ನೀಡಲು ಸೂಚನೆ…




ಕಾರ್ಕಳ ತಾಲೂಕಿನ ನೂರು ಹಾಸಿಗೆಗಳ ನೂತನ ಕಟ್ಟಡದ ಸರಕಾರಿ ಆಸ್ಪತ್ರೆಯ ಉದ್ಘಾಟನೆ ಕಾರ್ಯಕ್ರಮ.







ನಿಟ್ಟೆ ಗ್ರಾಮದ ಅತ್ತೂರು_ಚರ್ಚ್ ದ್ವಾರದಿಂದ #ಗುಂಡ್ಯಡ್ಕದವರೆಗೆ_ಚತುಷ್ಪಥ ರಸ್ತೆಗೆ #ರೂ4ಕೋಟಿ ವೆಚ್ಚದ ರಸ್ತೆಯ ಕಾಮಗಾರಿ. ಅತ್ತೂರು ಬಳಿಯಿಂದ #ಪರ್ಪಲೆ ರಸ್ತೆಗೆ #ರೂ75ಲಕ್ಷ ವೆಚ್ಚದ ರಸ್ತೆಯ ಕಾಮಗಾರಿಯ ಗುದ್ದಲಿ ಪೂಜೆ ಚೇತನಹಳ್ಳಿಯಲ್ಲಿ 50000 ಸಾಮರ್ಥ್ಯ ದ ಕುಡಿಯುವ ನೀರಿನ ಟ್ಯಾಂಕ್ ಉದ್ಘಾಟನೆ ಕಾರ್ಯಕ್ರಮ






ಮಾಳ ಗ್ರಾಮದ ಮುಳ್ಳೂರು ನಿಂದ ಚೌಕಿ ಬಜಗೋಳಿ ಕೂಡುವ ರಸ್ತೆಯ ಅಗಲೀಕರಣಕ್ಕೆ ರೂ 5ಕೋಟಿ ವೆಚ್ಚದ ಕಾಮಗಾರಿ ಮಾಳ ಹೇರಂಜೆ ರಸ್ತೆ ರೂ 50ಲಕ್ಷ ವೆಚ್ಚದ ರಸ್ತೆಯ ಕಾಂಕ್ರೀಟಕರಣ ಕಾಮಗಾರಿಯ ಗುದ್ದಲಿ ಪೂಜೆ ಕಾರ್ಯಕ್ರಮ.





















