ನಮ್ಮ ಬಿಜೆಪಿ ಮಹಿಳಾ ಮೋರ್ಚಾದಿಂದ ನಡೆದ #ಮನೆಮನೆಗಳಲ್ಲಿ ಮೆಹೆಂದಿ ಅಭಿಯಾನಕ್ಕೆ ಉತ್ತಮಸ್ಪಂದನೆ ದೊರಕಿದ್ದು ಸುಮಾರು 10,000 ಕ್ಕೂ ಹೆಚ್ಚು ಮಹಿಳೆಯರು ಇದರಲ್ಲಿ ಭಾಗವಹಿಸಿದ್ದಾರೆ. ಭಾಗವಹಿಸಿದ ಎಲ್ಲರಿಗೂ ಅಭಿನಂದನೆಗಳು..










ಲಾಕ್ ಡೌನ್ ಸಂದರ್ಭದಲ್ಲಿ ತೊಂದರೆಗೊಳಗಾದ ಕುಟುಂಬಗಳಿಗೆ ಅವರ ಗ್ರಾಮಗಳಿಗೆ ತೆರಳಿ ಅಗತ್ಯ ಪಡಿತರ ಸಾಮಗ್ರಿ ವಿತರಿಸಲಯಿತು.




ಜೈನ ಧರ್ಮ ಜೀರ್ಣೋದ್ದಾರ ಸಂಘದ ವತಿಯಿಂದ 5 ಲಕ್ಷ ಹಾಗೂ ಹಾಗೂ ಮರದ ಮಿಲ್ಲು ಮಾಲಕರ ಸಂಘ ಇವರಿಂದ 1 ಲಕ್ಷ ರೂಪಾಯಿ ದೇಣಿಗೆ ಯನ್ನು ಸ್ವೀಕರಿಸಿ ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಗೆ ಕೋವಿದ್-19 ಮಹಾಮಾರಿ ಸಮರ್ಥವಾಗಿ ಎದುರಿಸಲು ವೆಂಟಿಲೇಟರ್, ಹಾಗೂ ಅಗತ್ಯ ಅನುಕೂಲತೆಗಳ ಪೂರೈಕೆಗೆ ನೀಡಲಾಯಿತು


ಜಾರ್ಕಳದಲ್ಲಿ ಗಾಳಿಮಳೆಗೆ ಹಾನಿಯಾದ ಮನೆಗಳಿಗೆ ಇಂದು ಭೇಟಿ ನೀಡಿ ಪರಿಹಾರ ಚೆಕ್ ವಿತರಿಸಲಾಯಿತು.




















