ಶಿವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 2ಕೋಟಿ05ಲಕ್ಷ ವೆಚ್ಚದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಗುದ್ದಲಿಪೂಜಾ ಕಾರ್ಯಕ್ರಮ…


ಕಾಂತಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 1.ಅಂಬರೀಷ್ ಗುಹೆ ರಸ್ತೆಗೆ ರೂ50ಲಕ್ಷ 2.ಶ್ರೀ ಕಾಂತೇಶ್ವರ ರಥಬೀದಿ ರಸ್ತೆಗೆ ರೂ25ಲಕ್ಷ 3.ಪಲಿಮಾರು ಮಠ ರಸ್ತೆಗೆ ರೂ25ಲಕ್ಷ 4.ಭೂತರಾಜ ಗುಡ್ಡೆ ಬೇಲಾಡಿ ರಸ್ತೆಗೆ ರೂ25ಲಕ್ಷ ಸುಮಾರು ರೂ1ಕೋಟಿ25ಲಕ್ಷ ವೆಚ್ಚದ ವಿವಿಧ ಕಾಮಗಾರಿಗಳ ಗುದ್ದಲಿ ಪೂಜೆ ಕಾರ್ಯಕ್ರಮ…


ಈದು ಗ್ರಾಮದ ನೂರಾಳ್ಬೆಟ್ಟು ಕೊಂಡಿಬೆಟ್ಟು ಸಂಪರ್ಕ ರಸ್ತೆಗೆ ರೂ 50 ಲಕ್ಷ ವೆಚ್ಚದ ರಸ್ತೆ ಕಾಂಕ್ರೀಟಿಕರಣ ಕಾಮಗಾರಿ ಗುದ್ದಲಿ ಪೂಜೆ ಕಾರ್ಯಕ್ರಮ.


ಸ್ವಚ್ಛ ಕಾರ್ಕಳ ಅಭಿಯಾನದಲ್ಲಿ ಭಾಗವಹಿಸಿದ 700 ಕ್ಕೂ ಹೆಚ್ಚು ತಂಡಗಳು 20 ಸಾವಿರಕ್ಕೂ ಅಧಿಕ ಮಂದಿ ಸಾರ್ವಜನಿಕರಿಗೆ ಅಭಿನಂದನೆಗಳು ಅಭಿಯಾನದ ಯಶಸ್ಸಿಗೆ ಮುಂಜಾನೆಯಿಂದಲೇ ಶ್ರಮಿಸಿದ ಎಲ್ಲಾ ಹಂತದ ಸಂಘ ಸಂಸ್ಥೆಯ ಸದಸ್ಯರಿಗೆ ಧನ್ಯವಾದಗಳು

02 ಅಕ್ಟೋಬರ್ 2020 ಗಾಂಧೀಜಿ ನೆನೆಯೋಣ ಸ್ವಚ್ಛ ಕಾರ್ಕಳ ಮಾಡೋಣ ಬೃಹತ್ ಸ್ವಚ್ಛತಾ ಅಭಿಯಾನದ ನನ್ನ ವಾರ್ಡಿನ ಪದವುನಲ್ಲಿ ಸ್ವಚ್ಚತಾ ಕಾರ್ಯಕ್ರಮ.








ಉಡುಪಿ ಜಿಲ್ಲೆಯಲ್ಲಿ ಅತಿಯಾದ ಮಳೆಯ ಪರಿಣಾಮವಾಗಿ ಸಂಭವಿಸಿದ ಪ್ರವಾಹದಿಂದ ಆದ ಹಾನಿಗಳಿಗೆ ತುರ್ತು ಪರಿಹಾರಕ್ಕೆ ವಿಶೇಷ ಪ್ಯಾಕೆಜ್ ಘೋಷಣೆ ಮಾಡುವಂತೆ ಮಾನ್ಯ ಮುಖ್ಯಮಂತ್ರಿಗಳಿಗೆ ಉಡುಪಿ ಜಿಲ್ಲೆಯ ಐವರು ಶಾಸಕರ ಒತ್ತಾಯದೊಂದಿಗೆ ಮನವಿ ನೀಡಿತ್ತು. ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ತಕ್ಷಣ 40 ಕೋಟಿ ಅನುದಾನವನ್ನು ಉಡುಪಿ ಜಿಲ್ಲೆಗೆ ಬಿಡುಗಡೆಗೊಳಿಸಿದ್ದಾರೆ. ತಕ್ಷಣ ಆದೇಶ ನೀಡಿದ ಮಾನ್ಯ ಮುಖ್ಯಮಂತ್ರಿಗಳಿಗೆ ಅಭಿನಂದನೆಗಳು.














