ಮಾನ್ಯ ಗೃಹ ಸಚಿವರಾದ ಬಸವರಾಜ ಬೊಮ್ಮಾಯಿ ರವರು ಕಾರ್ಕಳದಲ್ಲಿ ನೂತನವಾಗಿ ನಿರ್ಮಾಣಗೊಂಡ 9 ಕೋಟಿ 27ಲಕ್ಷ ವೆಚ್ಚದ ಪೋಲೀಸ್ ಕ್ವಾಟ್ರಸ್ ಕಟ್ಟಡದ ಉದ್ಘಾಟನಾ ಕಾರ್ಯಕ್ರಮ..




ಕೇರಳದ ಕೊಚ್ಚಿನ್ ನಲ್ಲಿ ಸನ್ಮಾನ್ಯ ನರೇಂದ್ರ ಮೋದಿಯವರೊಂದಿಗೆ ಕೇರಳ ಬಿಜೆಪಿ ಕೋರ್ ಕಮಿಟಿ ಸದಸ್ಯರು.


ಹರಿಯಪ್ಪನ ಕೆರೆ ಪುನರುಜ್ಜೀವನ ಅಭಿವೃದ್ಧಿ ಕಾಮಗಾರಿ ಆರಂಭಗೊಂಡಿದ್ದು ಅಧಿಕಾರಿಗಳ ಜೊತೆ ಕಾಮಗಾರಿ ವೀಕ್ಷಣೆ…




ಕೇರಳ ಚುನಾವಣೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ಅಧ್ಯಕ್ಷರೊಂದಿಗೆ






ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಜೆ.ಪಿ ನಡ್ದಾರವರು ದಿನಾಂಕ 3 ಮತ್ತು 4 ರಂದು ಕೇರಳ ರಾಜ್ಯದ ತಿರುವನಂತಪುರಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಪೂರ್ವ ತಯಾರಿಯ ಅಂತಿಮ ಸಿದ್ದತೆಯಲ್ಲಿ.


















