ಮಾನ್ಯ ಪ್ರಧಾನಿಯವರ ಡಿಜಿಟಲ್ ಇಂಡಿಯಾ ಎಂಬ ಕಲ್ಪನೆಗೆ ಪೂರಕವೆಂಬಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯವಾಗಿ ನಮ್ಮ ಅಭಿವೃದ್ಧಿ ಚಟುವಟಿಕೆಗಳು ಹಾಗೂ ಇನ್ನೀತರ ಉಪಯೋಗಕರ ಮಾಹಿತಿಗಳನ್ನು ಜನತೆಗೆ ನೀಡುವುದಕ್ಕೆ ಮೊಬೈಲ್ ಆ್ಯಪ್ ಒಂದನ್ನು ಸಿದ್ದಪಡಿಸಿ ಬಿಡುಗಡೆಗೊಳಿಸಿದ ಕ್ಷಣ…

ಬೈಲೂರು,ಪಳ್ಳಿ,ನೀರೆ ಮತ್ತು ಕಲ್ಯಾ ಗ್ರಾಮ ಪಂಚಾಯತಿನಲ್ಲಿ 60ಕ್ಕೂ ಹೆಚ್ಚು 94 C ಹಕ್ಕುಪತ್ರ ಮತ್ತು ಪ್ರಧಾನಮಂತ್ರಿಯ ಉಜ್ವಲ್ ಯೋಜನೆಯ ಗ್ಯಾಸ್ ವಿತರಣೆ ಹಾಗೂ ವಿವಿಧ ಸವಲತ್ತು ವಿತರಣಾ ಕಾರ್ಯಕ್ರಮ……..




ಕಾರ್ಕಳ ತಾಲೂಕಿನ ಆಟೋ ಚಾಲಕರಿಗೆ 962 ಉಚಿತ ಮಣಿಪಾಲ್ ಆರೋಗ್ಯ ಸುರಕ್ಷಾ ಕಾರ್ಡ್ ವಿತರಣೆ…..
















