ಸಭಾಧ್ಯಕ್ಷರ ಸ್ಥಾನಕ್ಕೆ ನಾಮ ಪತ್ರ ಸಲ್ಲಿಸಿದ ಗೆಳೆಯ ವಿಶ್ವೇಶ್ವರ ಹೆಗ್ಡೆ ಕಾಗೇರಿ ಯವರಿಗೆ ಶುಭ ಹಾರೈಕೆ….

ಸಪ್ಟೆಂಬರ್ 31 ರಿಂದ CRZ ವ್ಯಾಪ್ತಿಯಲ್ಲಿ ಮರಳು ದಿಬ್ಬ ತೆರವು ಗೊಳಿಸುವ ಆದೇಶವನ್ನು ಮಾರ್ಪಡಿಸಿ ಜುಲೈ 31 ರ ವರೆಗೆ ಮಾಡುವಂತೆ ಮಾನ್ಯ ಮುಖ್ಯ ಮಂತ್ರಿ ಯವರಿಗೆ ಮನವಿ.

ಬಹುಮತ ಕಳೆದುಕೊಂಡಿರುವ ಜನವಿರೋಧಿ ಸಮ್ಮಿಶ್ರ ಸರ್ಕಾರದ ವಿರುದ್ಧ ಅಹೋ ರಾತ್ರಿ ಪ್ರತಿಭಟನೆ




ಬಹುಮತ ಕಳೆದುಕೊಂಡಿರುವ ಮೈತ್ರಿ ಸರ್ಕಾರವು ಅಧಿಕಾರದಿಂದ ಕೆಳಗಿಳಿಯುವಂತೆ ಆಗ್ರಹಿಸಿ ವಿಧಾನಸೌಧ ದ ಬಳಿ ಇರುವ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ.




ಕಾರ್ಕಳದಲ್ಲಿ ಸುಸಜ್ಜಿತವಾದ ಒಳಾಂಗಣ ಕ್ರೀಡಾಂಗಣ ನಿರ್ಮಿಸಲು ಅನುದಾನ ಒದಗಿಸುವಂತೆ ಇಂದು ದೆಹಲಿಯಲ್ಲಿ ಕೇಂದ್ರ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಚಿವರಾದ ಶ್ರೀ ಕಿರಣ್ ರಿಜೆಜು ಅವರನ್ನು ಭೇಟಿ ಮಾಡಿ ಮನವಿ

ವಿಕಾಸ_ಸೇವಾ_ಸಂಸ್ಥೆಯಿಂದ ಕಾರ್ಕಳ ತಾಲೂಕಿನ ಎಲ್ಲಾ ಸರಕಾರಿ_ಅಧಿಕಾರಿಗಳ_ಕಾರ್ಯಗಾರ. “ಕಾರ್ಯಬದ್ಧತೆ”.








ಹೆಬ್ರಿ ಮತ್ತು ಬಜಗೋಳಿಯಲ್ಲಿ ನಡೆದ ಎಸ್.ಎಸ್.ಎಲ್.ಸಿ ಕಾರ್ಕಳ ಮಿಷನ್100 ಸಂಕಲ್ಪ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ತಂದೆ-ತಾಯಿ ಪೋಷಕರ ಪ್ರೇರಣಾ ಸಮಾವೇಶ.


















