ಹೆಬ್ರಿ ಮತ್ತು ಬಜಗೋಳಿಯಲ್ಲಿ ನಡೆದ ಎಸ್.ಎಸ್.ಎಲ್.ಸಿ ಕಾರ್ಕಳ ಮಿಷನ್100 ಸಂಕಲ್ಪ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ತಂದೆ-ತಾಯಿ ಪೋಷಕರ ಪ್ರೇರಣಾ ಸಮಾವೇಶ.




ಕಾರ್ಕಳ ತಾಲೂಕು ಕಚೇರಿಯಲ್ಲಿ 94c ಅನ್ವಯ ಬಡ ಜನರಿಗೆ ಹಕ್ಕು ಪತ್ರ ವಿತರಣಾ ಕಾರ್ಯಕ್ರಮ….





ಕಾರ್ಕಳ ತಾಲೂಕಿನ ಆನೆಕೆರೆ_ಮಠದಕೆರೆ ಮತ್ತು #ವರಂಗದ_ಬಸದಿಕೆರೆಯ ಅಭಿವೃದ್ಧಿ ದೃಷ್ಟಿಯಿಂದ ನುರಿತ ಅಧಿಕಾರಿಗಳ ತಂಡದಿಂದ ಸ್ಥಳ ಪರಿಶೀಲನೆ… ಈ ಕೆರೆಗಳನ್ನು ಅಭಿವೃದ್ಧಿ ಪಡಿಸಿ ಸೌಂದರ್ಯಕರಣ ಮಾಡುವ ಯೋಜನೆ ಇದೆ. ತಮ್ಮ ಅಮೂಲ್ಯ ಸಲಹೆಯ ನಿರೀಕ್ಷೆಯಲ್ಲಿ …






ಕಡ್ತಲ ಗ್ರಾಮ ಪಂಚಾಯತಿನ ಎಳ್ಳಾರೆಯಲ್ಲಿ ಬೃಹತ್ ಕುಡಿಯುವ_ನೀರಿನ_ಯೋಜನೆ_ಓವರ್_ಹೆಡ್_ಟ್ಯಾಂಕ್ ಉದ್ಘಾಟನಾ ಕಾರ್ಯಕ್ರಮ.




ವಿಕಾಸ_ಸೇವಾ_ಸಂಸ್ಥೆ ಮತ್ತು ತಾಲೂಕು ಪಂಚಾಯತ್ ಕಾರ್ಕಳ, ಅರಣ್ಯ ಇಲಾಖೆ ಕಾರ್ಕಳ, ಪುರಸಭೆ ಕಾರ್ಕಳ, ಕುಕ್ಕುಂದೂರು ಗ್ರಾಮ ಪಂಚಾಯತ್ ಇವರೆಲ್ಲರ ಸಹಯೋಗದೊಂದಿಗೆ ಪರಿಸರ_ಉತ್ಸವ-2019 ಇದು ಕಾರ್ಯಕ್ರಮವಲ್ಲ-ನಮ್ಮೆಲ್ಲರ ಭವಿಷ್ಯ….








ನಮ್ಮ ಕಾರ್ಕಳದ ಆನೆಕೆರೆ, ಮತ್ತು ವರಂಗ ಬಸದಿಕೆರೆಯ ಅಭಿವೃದ್ಧಿಯ ಕುರಿತು ಅಧಿಕಾರಿಗಳ ಜೊತೆ ವಿಧಾನ ಸೌಧ ಕಚೇರಿಯಲ್ಲಿ ಚರ್ಚೆ – ಸದರಿ ಕೆರೆಗಳ ಅಭಿವೃದ್ಧಿಯ ಪೂರ್ಣ ಅಂದಾಜು ಪಟ್ಟಿಯನ್ನು ಸಿದ್ಧಪಡಿಸಲು ಯೋಜನೆ.




ಜಿಂದಾಲ್ ಸಂಸ್ಥೆಗೆ ಭಾರೀ ಪ್ರಮಾಣದಲ್ಲಿ ಜಮೀನು ಹಸ್ತಾಂತರಿಸುವ ಮೂಲಕ ಭಾರೀ ಭ್ರಷ್ಟಾಚಾರ ನಡೆಸಿರುವ ರಾಜ್ಯದ ಮೈತ್ರಿ ಸರ್ಕಾರದ ನಿಲುವು ಖಂಡಿಸಿ ಹಾಗೂ ಎಲ್ಲಾ ರಂಗದಲ್ಲೂ ವೈಫಲ್ಯ ತೋರಿರುವ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ಬಿ ಎಸ್ ಯಡಿಯೂರಪ್ಪನವರ ನೇತೃತ್ವದಲ್ಲಿ ಮುಖ್ಯಮಂತ್ರಿಗಳ ನಿವಾಸಕ್ಕೆ ಮುತ್ತಿಗೆ ಹಾಕಲಾಯಿತು.










