ಕಾರ್ಲ ಕಜೆ ಪತ್ರಿಕಾ ವರದಿ….

ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವತಿಯಿಂದ ನಿಧಿ ಸಂಗ್ರಹ ಅಭಿಯಾನ 15-01-2021 ರಿಂದ 05-02-2021 ವರೆಗೆ ನಡೆಯುತ್ತಿದ್ದು ಇಂದು ನನ್ನ ವಾರ್ಡಿನ ಮನೆ-ಮನೆಗೆ ಭೇಟಿ ನೀಡಿದೆ…




ಕಾರ್ಕಳ ನಗರ ಒಳಚರಂಡಿಯ ಮಲಿನ ನೀರಿನ ಶುದ್ದೀಕರಣ ಘಟಕದ ಚುರುಕುಗೊಂಡ ಕಾಮಗಾರಿ.




ಕಾರ್ಕಳದ ಬ್ರಾಂಡ್ – ಕಾರ್ಲ ಕಜೆ ಅಕ್ಕಿ ಮತ್ತು ಕಾರ್ಲ ಬಿಳಿ ಬೆಂಡೆ ಯನ್ನು ಮಾನ್ಯ ಕೃಷಿ ಸಚಿವರಾದ ಬಿ.ಸಿ ಪಾಟೀಲ್ ರವರೊಂದಿಗೆ ಉದ್ಘಾಟನಾ ಕಾರ್ಯಕ್ರಮ….







ಕಾರ್ಕಳ ಮುಂಡ್ಲಿ ಡ್ಯಾಮ್ ನಲ್ಲಿ ಸ್ವಚ್ಛ ಕಾರ್ಕಳ ಬ್ರಿಗೇಡ್, ಹಸಿರೇ ಉಸಿರು ತೆಳ್ಳಾರು ಮತ್ತು ಯುವಸ್ಪಂದನ ಮುಂಡ್ಲಿ ತಂಡಗಳ ನೇತೃತ್ವದಲ್ಲಿ ನಡೆದ ಸ್ವಚ್ಚತಾ ಮತ್ತು ಸ್ವರ್ಣಾರಾಧನಾ ಕಾರ್ಯಕ್ರಮ…
















