ಭರದಿಂದ ಸಾಗುತ್ತಿದೆ ಕಾರ್ಕಳ ನಗರ ಒಳಚರಂಡಿ ತ್ಯಾಜ್ಯ ನೀರು ಸಂಸ್ಕರಣ ಘಟಕ ದ ಕಾಮಗಾರಿ..



ಅಡಿಕೆ ಬೆಳೆಗಾರರಿಗೆ ಟಾರ್ಪಲಿನ್ ಸೋಲಾರ್ ಶೀಟ್ ಅಳವಡಿಸಲು ಅನುದಾನ ಬಿಡುಗಡೆ. ಎಲ್ಲಾ ವರ್ಗದ ರೈತರ ಹಿತ ಕಾಯುತ್ತಿದೆ ನಮ್ಮ ಸರ್ಕಾರ

ಸುಮಾರು 1 ಕೋಟಿ 64 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ತಾಲೂಕು ಪಂಚಾಯತ್ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ.






ಕಾರ್ಕಳ ಆನೆಕೆರೆ ಬಸದಿ ಮತ್ತು ಕೋಟಿ-ಚೆನ್ನಯ್ಯ ಪಾರ್ಕಿಗೆ ಸಂಬಂಧಿಸಿದಂತೆ ಸನ್ಮಾನ್ಯ ಸಚಿವರಾದ ಯೋಗಿಶ್ವರವರ ಜೊತೆ ಭೇಟಿ ನೀಡಿ ಅಭಿವೃದ್ಧಿ ಬಗ್ಗೆ ಚರ್ಚೆ





ಮಿಯ್ಯಾರು ಲವ-ಕುಶ ಜೋಡುಕರೆ ಬಯಲು ಕಂಬಳದ ಸಭಾ ಕಾರ್ಯಕ್ರಮ..




ನಮ್ಮ ವಿಕಾಸ ಕಛೇರಿಯಲ್ಲಿ ನಿವೃತ್ತಿ ಹೊಂದಿದ ಶಿಕ್ಷಕರಿಗೆ “ಗುರೋಭ್ಯ ನಮ:” ಕಾರ್ಯಕ್ರಮದಲ್ಲಿ..













