ಕಾರ್ಕಳದ ಜೋಡುರಸ್ತೆಯಲ್ಲಿ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ವತಿಯಿಂದ ವಿನೂತನ ಪರಿಕಲ್ಪನೆಯಡಿಯಲ್ಲಿ ತೆರೆಯಲಾಗಿರುವ “ಪುಸ್ತಕ ಮನೆ”ಯ ಉದ್ಘಾಟನಾ ಸಮಾರಂಭ
ಹೆಬ್ರಿ ತಾಲೂಕು ಆಡಳಿತ ಸೌಧದಲ್ಲಿರುವ ಶಾಸಕರ ಕಛೇರಿಯಲ್ಲಿ ಸಾರ್ವಜನಿಕರನ್ನು ಭೇಟಿ ಮಾಡಿ ಅಹವಾಲುಗಳನ್ನು ಸ್ವೀಕರಿಸಲಾಯಿತು





ಹೆಬ್ರಿ ತಾಲೂಕಿನ ಮುದ್ರಾಡಿ ಗ್ರಾಮದ ಐತಿಹಾಸಿಕ ‘ಮದಗಕೆರೆ’ಗೆ ಬಾಗಿನ ಅರ್ಪಿಸಲಾಯಿತು.



(English) ಬಿಜೆಪಿ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಶಾಸಕರ ನಿಯೋಗದೊಂದಿಗೆ ಗೌರವಾನ್ವಿತ ರಾಜ್ಯಪಾಲರನ್ನು ಭೇಟಿ ಮಾಡಿ ಕು.ಸೌಜನ್ಯಳ ಹತ್ಯೆ ಪ್ರಕರಣದ ಮರುತನಿಖೆಗೆ ಮನವಿ ಸಲ್ಲಿಸಲಾಯಿತು.
ds/2023/12/37331278

4_849304080097656_8718702588012219945_n.jpg” alt=”” width=”1600″ height=”1142″ class=”alignnone size-full wp-image-3899″ />
ಭವ್ಯ ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕಳೆದ ವರ್ಷದ ಸ್ವಾತಂತ್ರ್ಯ ಮಹೋತ್ಸವದ ದಿನದಿಂದ ಇವತ್ತಿನ ತನಕ ಪ್ರತೀ ದಿನ ಬೆಳಗ್ಗೆ 11.00 ಗಂಟೆಗೆ ಸರಿಯಾಗಿ ಜನ ಗಣ ಮನ… ರಾಷ್ಟ್ರಗೀತೆಯನ್ನು ಹೇಳುವಂತ ಒಂದು ತಪಸ್ಸನ್ನು ವೃತಾಚರಣೆಯನ್ನಾಗಿ ಮಾಡಿರುವಂತಹದ್ದು ಅತ್ಯಂತ ವಿಶಿಷ್ಟವಾದ ಕಾರ್ಯವಾಗಿದೆ.














