ಕಾರ್ಕಳ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಆಕ್ಸಿಜನ್ ಉತ್ಪಾದನಾ ಘಟಕಕ್ಕೆ ಭೇಟಿ ನೀಡಿ ಕಾಮಗಾರಿಯ ಪ್ರಗತಿ ವೀಕ್ಷಿಸಿದ ನಂತರ ಸರ್ಕಾರಿ ಆಸ್ಪತ್ರೆಯಲ್ಲಿ ನಮ್ಮ ಯೋಗಕ್ಷೇಮ ಹೆಲ್ಪಡೆಸ್ಕ್ ನಲ್ಲಿ ನಿರಂತರವಾಗಿ ಸೇವೆ ಮಾಡುತ್ತಿರುವ ನಮ್ಮ ತಂಡವನ್ನು ಭೇಟಿ ಮಾಡಲಾಯಿತು.


ಕಾರ್ಕಳ ಮತ್ತು ಹೆಬ್ರಿ ತಾಲೂಕಿನ ಮೆಸ್ಕಾಂನ ಎಲ್ಲಾ ಅಧಿಕಾರಿಗಳ ಜೊತೆ ಸಭೆ..



ಕಾರ್ಕಳ ಸಾರ್ವಜನಿಕ ಸರಕಾರಿ ಆಸ್ಪತ್ರೆಯಲ್ಲಿ ದಾನಿಗಳ ಸಹಕಾರದಿಂದ ಮಧ್ಯಾಹ್ನದ ಉಚಿತ ಊಟದ ವ್ಯವಸ್ಥೆಗೆ ಇಂದು ಚಾಲನೆ ನೀಡಲಾಯಿತು.



ಹೆಬ್ರಿ ಆಸ್ಪತ್ರೆಯಲ್ಲಿ 24 ಹಾಸಿಗೆಯ ಕೋವಿಡ್ ಕೇರ್ ಸೆಂಟರ್ ಆರಂಭ… ಮಂಗಳೂರು ಕೆಮಿಕಲ್ ಪರ್ಟಿಲೈಸರ್ ಕಂಪನಿಯ ಸಹಕಾರದೊಂದಿಗೆ ಆಕ್ಸಿಜನ್ ಜನರೇಟರ್ ಘಟಕ ಆರಂಭದ ಕುರಿತು ಸ್ಥಳ ಪರಿಶೀಲನೆ…



ಕಾರ್ಕಳ ತಾಲೂಕಿನ ಕೋವಿಡ್-19 ಸೋಕಿಂತರು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮ ಮತ್ತು ಆಸ್ಪತ್ರೆಯ ಕಾರ್ಯ ನಿರ್ವಹಣೆ ಬಗ್ಗೆ ತಾಲೂಕಿನ ಎಲ್ಲಾ ಅಧಿಕಾರಿಗಳ ಜೊತೆ ಸಭೆ..



ಕಾರ್ಕಳ ತಾಲೂಕಿನಾದ್ಯಂತ ಜಲಶಕ್ತಿ ಅಭಿಯಾನ ಆರಂಭ. ನಮ್ಮ ಗ್ರಾಮದಲ್ಲಿರುವ ಕೆರೆ,ಡ್ಯಾಮ್, ಹೊಳೆ ತೋಡು ಇದರ ಹೂಳು ಎತ್ತುವುದು ಹಾಗೂ ಸ್ವಚ್ಛತೆ ಮಾಡುವುದು. ತಾಲೂಕಿನಲ್ಲಿ ಅಂತರ್ಜಲ ಹೆಚ್ಚಳಕ್ಕೆ ಅದ್ಯತೆ



ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಬಸವರಾಜ ಬೊಮ್ಮಾಯಿ ಅವರೊಂದಿಗೆ ಕಾರ್ಕಳ ತಾಲೂಕು ಆಸ್ಪತ್ರೆಗೆ ಭೇಟಿ













