ಕಾರ್ಕಳ ಕಜೆ ಮತ್ತು ಬಿಳಿ ಬೆಂಡೆ ಬ್ರಾಂಡ್ ಮಾಡುವ ಕುರಿತು ವಿಕಾಸ ಕಛೇರಿಯಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ರೈತರೊಂದಿಗೆ ಪೂರ್ವ ಭಾವಿ ಸಭೆ….



ಕರಾವಳಿ ಭಾಗದಲ್ಲಿ ಇರುವಂತಹ ಮರಳು ನೀತಿಗೆ ಇರುವಂತಹ ತೊಡಕುಗಳನ್ನು ನಿವಾರಿಸುವಂತೆ ಸಮಸ್ಯೆಗಳನ್ನು ಮಾನ್ಯ ಭೂ ವಿಜ್ಞಾನ ಗಣಿಗಾರಿಕೆ ಸಚಿವರಾದ ಸಿಸಿ ಪಾಟೀಲ್ ರೊಂದಿಗೆ ಮಂಗಳೂರು ಜಿಲ್ಲಾಧಿಕಾರಿ ಕಛೇರಿಯಲ್ಲಿ ಟಾಸ್ಕ್ ಫೋರ್ಸ್ ಸಭೆಯಲ್ಲಿ ಚರ್ಚಿಸಲಾಯಿತು .




ಕರಾವಳಿ ಭಾಗದಲ್ಲಿ ಇರುವಂತಹ ಮರಳು ನೀತಿ ಮತ್ತು ಕಲ್ಲುಗಣಿಗಾರಿಕೆಗೆ ಇರುವಂತಹ ತೊಡಕುಗಳನ್ನು ನಿವಾರಿಸುವಂತೆ ಸಮಸ್ಯೆಗಳನ್ನು ಮಾನ್ಯ ಭೂ ವಿಜ್ಞಾನ ಗಣಿಗಾರಿಕೆ ಸಚಿವರಾದ ಸಿಸಿ ಪಾಟೀಲ್ ರೊಂದಿಗೆ ಸಂವಾದ ನಡೆಸಿ ತಿಳಿಸಲಾಯಿತು….



ಕಾರ್ಕಳ ಬಿಜೆಪಿ ವತಿಯಿಂದ ಮತದಾರರಿಗೆ ಕಾರ್ಯಕರ್ತರಿಗೆ ಹಾಗೂ ಬಿಜೆಪಿ ಬೆಂಬಲಿತ ಎಲ್ಲಾ ಅಭ್ಯರ್ಥಿಗಳಿಗೆ ಅಭಿನಂದನಾ ಸಭೆ…



ಮುಂಬರುವ ಕೇರಳ ವಿಧಾನ ಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮಾನ್ಯ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ ನಡ್ದಾ ಅವರನ್ನು ಕೇರಳ ರಾಜ್ಯಧ್ಯಕ್ಷರಾದ ಕೆ. ಸುರೇಂದ್ರನ್ ಹಾಗೂ ಸಂಘಟನ ಕಾರ್ಯಾದರ್ಶಿಗಳಾದ ಶ್ರೀ ಗಣೇಶನ್ ಅವರೊಂದಿಗೆ ದೆಹಲಿಯಲ್ಲಿ ಭೇಟಿ ಮಾಡಿ ಚರ್ಚಿಸಲಾಯಿತು.


ತಾಲೂಕಿನ ನಿವೃತ್ತ ಶಿಕ್ಷಕರ ಗುರುಭ್ಯೋ ನಮ: ಕಾರ್ಯಕ್ರಮದಲ್ಲಿ..



ಪೂಜ್ಯ ಪುತ್ತಿಗೆ ಸ್ವಾಮೀಜಿಯವರೊಂದಿಗೆ ತಿರುಪತಿಯಲ್ಲಿ ವೆಂಕಟೇಶ್ವರ ಸ್ವಾಮಿಯ ದರ್ಶನ


ಚಿಕ್ಕಮಗಳೂರಿನ ದತ್ತ ಪೀಠದ ದತ್ತಾತ್ರೇಯ ಸ್ವಾಮಿ ದತ್ತ ಪಾದುಕೆ ದರ್ಶನ











