ರಾಜ್ಯದೆಲ್ಲೆಡೆ ಸಾರ್ವಜನಿಕ ಗಣೇಶೋತ್ಸವ ಆಚರಿಸಲು ಅನುಮತಿ ನೀಡಬೇಕೆಂದು ಮಾನ್ಯ ಗೃಹಸಚಿವರನ್ನು ಇಂದು ಭೇಟಿ ಮಾಡಿ ಮನವಿ


ಹೆಬ್ರಿ ತಾಲೂಕು ಪಂಚಾಯತ ನಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭ ಕಾರ್ಯಕ್ರಮ ಮತ್ತು ಕೊರೊನೊ ವಾರಿಯರ್ಸ್ ರಿಗೆ ಸನ್ಮಾನ ಕಾರ್ಯಕ್ರಮ.



ಜ್ಞಾನಸುಧಾ ಹೈಸ್ಕೂಲ್ ನ 2019-20ನೇ ಸಾಲಿನ ಎಸ್_ಎಸ್_ಎಲ್_ಸಿ ನಲ್ಲಿ ಅತ್ಯುತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ



ಕಾರ್ಕಳ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೌಲಭ್ಯ ಹೆಚ್ಚಿಸುವ ನಿಟ್ಟಿನಲ್ಲಿ ನೂತನವಾಗಿ ಸಿದ್ದಗೊಂಡ 10 ಬೆಡ್ ಗಳ ಸುಸಜ್ಜಿತ ಕೋವಿಡ್-19 I C U ಸೆಂಟರ್ ನ ಉದ್ಘಾಟನಾ ಕಾರ್ಯಕ್ರಮ..




ಹಿರ್ಗಾನ ಆದಿಶಕ್ತಿ ದೇವಾಸ್ಥಾನದ ಮಠದಲ್ಲಿ ಚಾತುರ್ಮಾಸ್ಯ ವ್ರತದಲ್ಲಿರುವ ಶ್ರೀ ಶ್ರೀ ಶ್ರೀ ಶಿವಾನಂದ ಸರಸ್ವತಿ ಸ್ವಾಮಿ ಮಹಾರಾಜರವರನ್ನು ಭೇಟಿ ಮಾಡಿ ಆಶ್ರೀರ್ವಾದ ಪಡೆದೆ…



ಕಾರ್ಕಳ ಜಿಲ್ಲಾ ಮಲೆಕುಡಿಯ ಸಂಘದ ಮಾಳದಲ್ಲಿ ನಿರ್ಮಾಣವಾಗಲಿರುವ ಕಟ್ಟಡಕ್ಕೆ ಸರಕಾರದ ವತಿಯಿಂದ ರೂ2ಕೋಟಿ ಅನುದಾನ ಬಿಡುಗಡೆಗೊಂಡಿದ್ದು ಸದರಿ ಮಂಜೂರು ಆದೇಶ ಪ್ರತಿಯನ್ನು ಮಲೆಕುಡಿಯ ಜನಾಂಗದ ಅಧ್ಯಕ್ಷರಾದ ಮಂಜಪ್ಪಗೌಡರಿಗೆ ಹಸ್ತಾಂತರ..


ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಐ.ಸಿ.ಯು ಸೌಲಭ್ಯ ವಿರುವಂತಹ 10ಹಾಸಿಗೆಯ ನೂತನ ಕೋವಿಡ್-19ವಾರ್ಡ್ ಆಸ್ಪತ್ರೆಯ ಪರಿಶೀಲನೆ.







