ಕೊರೋನ ವಿರುದ್ದ ಹೋರಾಟದ ವರದಿ

ಜಾರ್ಕಳದಲ್ಲಿ ಗಾಳಿಮಳೆಗೆ ಹಾನಿಯಾದ ಮನೆಗಳಿಗೆ ಇಂದು ಭೇಟಿ ನೀಡಿ ಪರಿಹಾರ ಚೆಕ್ ವಿತರಿಸಲಾಯಿತು.



‘ನೆರವು’ ಕಾರ್ಕಳ ವಿಧಾನಸಭಾ ಕ್ಷೇತ್ರದ ಅಶಕ್ತ ಕುಟುಂಬಗಳಿಗೆ ದಿನನಿತ್ಯದ ಪಡಿತರ ಸಾಮಗ್ರಿ ವಿತರಣೆ. ಇಡಿ ತಾಲೂಕಿನಾದ್ಯಂತ ವಿತರಣೆಯಾಗಲಿರುವ ಪಡಿತರ ಸಾಮಗ್ರಿಯನ್ನು ನಮ್ಮ ಕಚೇರಿ ವಿಕಾಸದಲ್ಲಿ ಸಾಂಕೇತಿಕವಾಗಿ ನೀಡುವುದರ ಮೂಲಕ ಚಾಲನೆ ನೀಡಲಾಯಿತು.




ಕಾರ್ಕಳ ಹಾಸ್ಪಿಟಲ್ ಕ್ವಾರಂಟೈನ್ ಕೇಂದ್ರಕ್ಕೆ ಭೇಟಿ ನೀಡಿ ಅರೋಗ್ಯ ವಿಚಾರಿಸಲಾಯಿತು.



ಮನೆಯಂಗಳದಲ್ಲಿ ಸಂಘದ ಪ್ರಾರ್ಥನೆ

ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಇಂದು ಜಿಲ್ಲೆಯ ಶಾಸಕರೊಂದಿಗೆ ಕೊರೋನ ಕುರಿತು ಜಿಲ್ಲೆಯಲ್ಲಿ ಈ ವರೆಗೆ ತೆಗೆದುಕೊಂಡ ಕ್ರಮಗಳು ಹಾಗೂ ಮುಂದೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಯ ಬಗ್ಗೆ ಅಧಿಕಾರಿಗಳೊಂದಿಗೆ ಜಿಲ್ಲಾ ಕಚೇರಿಯಲ್ಲಿ ಸಭೆ.



ನಮ್ಮ ಕಚೇರಿಯಲ್ಲಿ ಯುವ ಮೋರ್ಚಾದ ಸದಸ್ಯರಿಂದ ಕಾಲ್ ಸೆಂಟರ್



ಕಾರ್ಕಳದಲ್ಲಿ ಇಂದು ಆರಂಭವಾದ ನಿರಾಶ್ರಿತರ ಶಿಬಿರ…










