ಸಾಣೂರು ಗ್ರಾಮದ ಕರಂಬಿತ್ಲು ಬಳಿ ಶಾಂಭವಿ ನದಿಗೆ 2ಕಿಂಡಿ ಅಣೆಕಟ್ಟುಗೆ ರೂ 1ಕೋಟಿ 70ಲಕ್ಷ ವೆಚ್ಚದ ಕಾಮಗಾರಿಯ ಉದ್ಘಾಟನೆ_ಬಾಗಿನ ಅರ್ಪಣೆ





ಚಿಕ್ಕಮಗಳೂರಿನ ದತ್ತ ಪೀಠದ ದತ್ತಾತ್ರೇಯ ಸ್ವಾಮಿ ದರ್ಶನ….




ಹೆಬ್ರಿ ಗ್ರಾಮ ಪಂಚಾಯಿತಿನಲ್ಲಿ #ವಿವಿಧ_ಸವಲತ್ತುಗಳ ವಿತರಣೆ ಮತ್ತು #ಅಟೋ_ರಿಕ್ಷಾ_ಚಾಲಕರಿಗೆ_ಮಣಿಪಾಲ್ #ಆರೋಗ್ಯ_ಸುರಕ್ಷ_ಕಾರ್ಡ್ ವಿತರಣೆ







ವಿಕಾಸ ಸೇವಾ ಸಂಸ್ಥೆಯ ವತಿಯಿಂದ ಕಛೇರಿಯಲ್ಲಿ ಕಾರ್ಕಳ ತಾಲೂಕಿನ #ಅಟೋ_ರಿಕ್ಷಾ_ಚಾಲಕರಿಗೆ ಮಣಿಪಾಲ್_ಆರೋಗ್ಯ_ಸುರಕ್ಷ_ಕಾರ್ಡ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ



ಕಾರ್ಕಳ ತಾಲೂಕಿನ ತಾಲೂಕು ಪಂಚಾಯಿತಿನಲ್ಲಿ ತಾಲೂಕು ತ್ರೈಮಾಸಿಕ ಸಭೆ ತಾಲೂಕಿನ ಎಲ್ಲಾ ಅಧಿಕಾರಿಗಳೊಂದಿಗೆ ಕಾರ್ಕಳದ ಸಮಗ್ರ ಅಭಿವೃದ್ಧಿ ಬಗ್ಗೆ ಚರ್ಚೆ



ಚಾರ ಗ್ರಾಮದ ಚಾರ ಬಸದಿ ಬಳಿ ಸೀತಾನದಿ ಹೊಳೆಗೆ #ಚಾರ_ಮತ್ತು_ಕುಚ್ಚೂರು ಸಂಪರ್ಕಿಸುವ ನೂತನ ಸೇತುವೆ ಸಹಿತ ರಸ್ತೆಗೆ ರೂ 4 ಕೋಟಿ 74 ಲಕ್ಷ ವೆಚ್ಚದ ಕಾಮಗಾರಿಯ ಗುದ್ದಲಿ ಪೂಜೆ ಕಾರ್ಯಕ್ರಮ



ಬೈಲೂರಿನ ಕೌಡೂರಿನಲ್ಲಿ ಮೈಂದಲಾಕ್ಯಾರು ಎರಡ್ಸಾಲು ಕುಂಟಾಡಿ ಸೇತುವೆ ಸಹಿತ ರಸ್ತೆಗೆ ಕೇಂದ್ರ ಸರ್ಕಾರದ ಗ್ರಾಮ ಸಡಕ್ ಯೋಜನೆಯಡಿಯಲ್ಲಿ ರೂ 3 ಕೋಟಿ 75 ಲಕ್ಷ ವೆಚ್ಚದ ಕಾಮಗಾರಿಯ ಗುದ್ದಲಿ ಪೂಜೆ ಕಾರ್ಯಕ್ರಮ









