Comments Off on ಹಾನಗಲ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀ ಶಿವರಾಜ್ ಸಜ್ಜನರ ಅವರ ಪರವಾಗಿ ತಿಳುವಳ್ಳಿ ಜಿಲ್ಲಾ ಪಂಚಾಯತಿನ ಹಿರೇಬಸೂರು, ಕೆಲವರ ಕೊಪ್ಪ ಮತ್ತು ಮಾಲಾಪೂರದಲ್ಲಿ ಪ್ರಮುಖರ ಜೊತೆ ಸಭೆ.
Comments Off on ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಅಕ್ಟೋಬರ್ 24ರಿಂದ 30ವರೆಗೆ ಕನ್ನಡ ಅಭ್ಯುದಯಕ್ಕಾಗಿ “ಕನ್ನಡಕ್ಕಾಗಿ ನಾವು” ಅಭಿಯಾನ ಹಾಗೂ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಕುರಿತು ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ
Comments Off on ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ವತಿಯಿಂದ ನಡೆದ ಕರ್ನಾಟಕ ಇ ಮೊಬಿಲಿಟಿ ಕಾರ್ಯಗಾರ. ಇಲೆಕ್ಟ್ರಿಕಲ್ ವೆಹಿಕಲ್ ಗಳಿಗೆ ಉತ್ತೇಜನ ನೀಡುವ ದೃಷ್ಟಿಯಲ್ಲಿ ಇಲೆಕ್ಟ್ರಿಕಲ್ ವೆಹಿಕಲ್ ಉತ್ಪಾದಕ ಕಂಪೆನಿಗಳೊಂದಿಗೆ ನಡೆದ ಪ್ರಥಮ ಕಾರ್ಯಗಾರ. Karnataka E-Mobility Workshop
Comments Off on ಬೆಂಗಳೂರಿನ ಕನ್ನಡ ಭವನದಲ್ಲಿ ಸಾಹಿತಿ, ಕಲಾವಿದರನ್ನು ಭೇಟಿಮಾಡಲು ನನ್ನ ಕಚೇರಿ ಕಾರ್ಯಾರಂಭದ ಜೊತೆಗೆ ಅದರೊಂದಿಗೆ ಕರ್ನಾಟಕ ಲಲಿತಕಲಾ ಅಕಾಡೆಮಿ, ಆಜಾದಿ ಕಾ ಅಮೃತಮಹೋತ್ಸವ ಮತ್ತು ನರೇಂದ್ರ ಮೋದಿ ಅವರ ಜನ್ಮ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಲಾಪ್ರದರ್ಶನ ಉದ್ಘಾಟನೆ.
Comments Off on ನಮ್ಮ ನಾಡಿನ ಖ್ಯಾತ ಸಾಹಿತಿಗಳು, ಕಾದಂಬರಿಗಾರರು, ನಮ್ಮೆಲ್ಲರ ಹಿರಿಯರಾದ, ಜೀವಂತ ದಂತಕಥೆಯೆಂದೆ ಪ್ರಸಿದ್ಧವಾಗಿರುವ ಡಾ.ಎಸ್. ಎಲ್. ಭೈರಪ್ಪನವರ ಮನೆಯಲ್ಲಿ ಅವರನ್ನು ಭೇಟಿಯಾಗಿ ಅವರೊಡನೆ ನಾಡಿನ ಕಲೆ ಹಾಗೂ ಸಾಹಿತ್ಯ ಕ್ಷೇತ್ರಗಳ ಬಗ್ಗೆ ಅನೌಪಚಾರಿಕವಾಗಿ ಚರ್ಚೆ