ಚಿತ್ರದುರ್ಗದಲ್ಲಿ ನಡೆದ ಭಾರತೀಯ ಜನತಾ ಪಾರ್ಟಿ ಯುವಮೋರ್ಚಾ ರಾಜ್ಯ ಕಾರ್ಯಕಾರಿಣಿ ಸಮಾರೋಪ ಸಭೆಯಲ್ಲಿ.




ಕಾರ್ಕಳದ ಕಾಬೆಟ್ಟಿನಲ್ಲಿ ಒಳಚರಂಡಿಯ ಮಲಿನ ನೀರಿನ ಶುದ್ದೀಕರಣ ಘಟಕಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಕಾಮಗಾರಿ ಪ್ರಗತಿ ಪರಿಶೀಲನೆ..





ಕಾರ್ಕಳ ಪುರಸಭೆ ವ್ಯಾಪ್ತಿಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಪೋಲೀಸ್ ಕ್ವಾಟ್ರಸ್ ಮತ್ತು ನ್ಯಾಯಾಲಯ ಕಟ್ಟಡ ಕಾಮಗಾರಿಯ ಅಂತಿಮ ಹಂತದ ಪ್ರಗತಿ ಪರಿಶೀಲನೆ…..





ಎಂ.ಸಿ.ಎಪ್. ನ ಸಿ.ಎಸ್.ಆರ್. ನಿಧಿಯಿಂದ ಕಾರ್ಕಳದ ಇಬ್ಬರು ಫಲಾನುಭವಿಗಳಿಗೆ ಕೃತಕ ಕಾಲು ಹಾಗೂ ಕೈಗಳನ್ನು ನೀಡಲಾಯಿತು.





ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವತಿಯಿಂದ ನಿಧಿ ಸಂಗ್ರಹ ಅಭಿಯಾನ 15-01-2021 ರಿಂದ 05-02-2021 ವರೆಗೆ ನಡೆಯುತ್ತಿದ್ದು ಇಂದು ನನ್ನ ವಾರ್ಡಿನ ಮನೆ-ಮನೆಗೆ ಭೇಟಿ ನೀಡಿದೆ…























