Comments Off on ಕಾರ್ಕಳ ಬಿಳಿ ಬೆಂಡೆ ಬೀಜದ ಪ್ಯಾಕಿಂಗ್ ನಲ್ಲಿ ನಿರತರಾಗಿರುವ ಮಹಿಳಾ ಮೋರ್ಚಾ ಸದಸ್ಯರು. 20 ಸಾವಿರಕ್ಕೂ ಅಧಿಕ ಮನೆಗಳಲ್ಲಿ ಕಾರ್ಕಳ ಬಿಳಿ ಬೆಂಡೆ ಬೆಳೆಸುವ ಯೋಜನೆ. ಎಲ್ಲಾ ಗ್ರಾಮ ಪಂಚಾಯತ್ ಗಳಲ್ಲಿ ನಾಳೆಯಿಂದ ಬಿಳಿಬೆಂಡೆ ಬೀಜ ಲಭ್ಯವಾಗುತ್ತದೆ.
Comments Off on ಮನೆ ಮನೆಗಳಲ್ಲಿ ಕಾರ್ಕಳ ಬಿಳಿ ಬೆಂಡೆ ಬೆಳೆಸುವುದರ ಮೂಲಕ ಕಾರ್ಕಳ ಬಿಳಿ ಬೆಂಡೆಗೆ ಪ್ರೋತ್ಸಾಹ ನೀಡಿ. ನಮ್ಮ ಕಾರ್ಕಳದ ಉತ್ಪನ್ನ ಪ್ರಸಿದ್ದಿಯಾಗುವಲ್ಲಿ ನಿಮ್ಮ ಕೊಡುಗೆ ನೀಡಿ
Comments Off on ಉಡುಪಿ ಜಿಲ್ಲಾ ಬಿಜೆಪಿ ಯುವಮೋರ್ಚಾ ವತಿಯಿಂದ ಕಾರ್ಕಳ ತಾಲೂಕಿನ ಮಿಯಾರು ಮೊರಾರ್ಜಿ ವಸತಿ ಶಾಲೆಯ ಕೋವಿಡ್ ಕೇರ್ ಸೆಂಟರ್ ಗೆ ಭೇಟಿ ನೀಡಿ ಕೋವಿಡ್ ಸೋಂಕಿತರಿಗೆ ಹಣ್ಣು,ಮಾಸ್ಕ್ ,ಸ್ಯಾನಿಟೈಜರ್, ಅಕ್ಸಿಮೀಟರ್ ವಿತರಿಸಲಾಯಿತು
Comments Off on ಕಾರ್ಕಳ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಆಕ್ಸಿಜನ್ ಉತ್ಪಾದನಾ ಘಟಕಕ್ಕೆ ಭೇಟಿ ನೀಡಿ ಕಾಮಗಾರಿಯ ಪ್ರಗತಿ ವೀಕ್ಷಿಸಿದ ನಂತರ ಸರ್ಕಾರಿ ಆಸ್ಪತ್ರೆಯಲ್ಲಿ ನಮ್ಮ ಯೋಗಕ್ಷೇಮ ಹೆಲ್ಪಡೆಸ್ಕ್ ನಲ್ಲಿ ನಿರಂತರವಾಗಿ ಸೇವೆ ಮಾಡುತ್ತಿರುವ ನಮ್ಮ ತಂಡವನ್ನು ಭೇಟಿ ಮಾಡಲಾಯಿತು.
Comments Off on ಹೆಬ್ರಿ ಆಸ್ಪತ್ರೆಯಲ್ಲಿ 24 ಹಾಸಿಗೆಯ ಕೋವಿಡ್ ಕೇರ್ ಸೆಂಟರ್ ಆರಂಭ… ಮಂಗಳೂರು ಕೆಮಿಕಲ್ ಪರ್ಟಿಲೈಸರ್ ಕಂಪನಿಯ ಸಹಕಾರದೊಂದಿಗೆ ಆಕ್ಸಿಜನ್ ಜನರೇಟರ್ ಘಟಕ ಆರಂಭದ ಕುರಿತು ಸ್ಥಳ ಪರಿಶೀಲನೆ…
Comments Off on ಕಾರ್ಕಳ ತಾಲೂಕಿನ ಕೋವಿಡ್-19 ಸೋಕಿಂತರು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮ ಮತ್ತು ಆಸ್ಪತ್ರೆಯ ಕಾರ್ಯ ನಿರ್ವಹಣೆ ಬಗ್ಗೆ ತಾಲೂಕಿನ ಎಲ್ಲಾ ಅಧಿಕಾರಿಗಳ ಜೊತೆ ಸಭೆ..
Comments Off on ಕಾರ್ಕಳ ತಾಲೂಕಿನಾದ್ಯಂತ ಜಲಶಕ್ತಿ ಅಭಿಯಾನ ಆರಂಭ. ನಮ್ಮ ಗ್ರಾಮದಲ್ಲಿರುವ ಕೆರೆ,ಡ್ಯಾಮ್, ಹೊಳೆ ತೋಡು ಇದರ ಹೂಳು ಎತ್ತುವುದು ಹಾಗೂ ಸ್ವಚ್ಛತೆ ಮಾಡುವುದು. ತಾಲೂಕಿನಲ್ಲಿ ಅಂತರ್ಜಲ ಹೆಚ್ಚಳಕ್ಕೆ ಅದ್ಯತೆ