Comments Off on ಕಾರ್ಕಳದಲ್ಲಿ ಸುಸಜ್ಜಿತವಾದ ಒಳಾಂಗಣ ಕ್ರೀಡಾಂಗಣ ನಿರ್ಮಿಸಲು ಅನುದಾನ ಒದಗಿಸುವಂತೆ ಇಂದು ದೆಹಲಿಯಲ್ಲಿ ಕೇಂದ್ರ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಚಿವರಾದ ಶ್ರೀ ಕಿರಣ್ ರಿಜೆಜು ಅವರನ್ನು ಭೇಟಿ ಮಾಡಿ ಮನವಿ
Comments Off on ಕಾರ್ಕಳ ತಾಲೂಕಿನ ಆನೆಕೆರೆ_ಮಠದಕೆರೆ ಮತ್ತು #ವರಂಗದ_ಬಸದಿಕೆರೆಯ ಅಭಿವೃದ್ಧಿ ದೃಷ್ಟಿಯಿಂದ ನುರಿತ ಅಧಿಕಾರಿಗಳ ತಂಡದಿಂದ ಸ್ಥಳ ಪರಿಶೀಲನೆ… ಈ ಕೆರೆಗಳನ್ನು ಅಭಿವೃದ್ಧಿ ಪಡಿಸಿ ಸೌಂದರ್ಯಕರಣ ಮಾಡುವ ಯೋಜನೆ ಇದೆ. ತಮ್ಮ ಅಮೂಲ್ಯ ಸಲಹೆಯ ನಿರೀಕ್ಷೆಯಲ್ಲಿ …
Comments Off on ವಿಕಾಸ_ಸೇವಾ_ಸಂಸ್ಥೆ ಮತ್ತು ತಾಲೂಕು ಪಂಚಾಯತ್ ಕಾರ್ಕಳ, ಅರಣ್ಯ ಇಲಾಖೆ ಕಾರ್ಕಳ, ಪುರಸಭೆ ಕಾರ್ಕಳ, ಕುಕ್ಕುಂದೂರು ಗ್ರಾಮ ಪಂಚಾಯತ್ ಇವರೆಲ್ಲರ ಸಹಯೋಗದೊಂದಿಗೆ ಪರಿಸರ_ಉತ್ಸವ-2019 ಇದು ಕಾರ್ಯಕ್ರಮವಲ್ಲ-ನಮ್ಮೆಲ್ಲರ ಭವಿಷ್ಯ….
Comments Off on ನಮ್ಮ ಕಾರ್ಕಳದ ಆನೆಕೆರೆ, ಮತ್ತು ವರಂಗ ಬಸದಿಕೆರೆಯ ಅಭಿವೃದ್ಧಿಯ ಕುರಿತು ಅಧಿಕಾರಿಗಳ ಜೊತೆ ವಿಧಾನ ಸೌಧ ಕಚೇರಿಯಲ್ಲಿ ಚರ್ಚೆ – ಸದರಿ ಕೆರೆಗಳ ಅಭಿವೃದ್ಧಿಯ ಪೂರ್ಣ ಅಂದಾಜು ಪಟ್ಟಿಯನ್ನು ಸಿದ್ಧಪಡಿಸಲು ಯೋಜನೆ.
Comments Off on ಜಿಂದಾಲ್ ಸಂಸ್ಥೆಗೆ ಭಾರೀ ಪ್ರಮಾಣದಲ್ಲಿ ಜಮೀನು ಹಸ್ತಾಂತರಿಸುವ ಮೂಲಕ ಭಾರೀ ಭ್ರಷ್ಟಾಚಾರ ನಡೆಸಿರುವ ರಾಜ್ಯದ ಮೈತ್ರಿ ಸರ್ಕಾರದ ನಿಲುವು ಖಂಡಿಸಿ ಹಾಗೂ ಎಲ್ಲಾ ರಂಗದಲ್ಲೂ ವೈಫಲ್ಯ ತೋರಿರುವ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ಬಿ ಎಸ್ ಯಡಿಯೂರಪ್ಪನವರ ನೇತೃತ್ವದಲ್ಲಿ ಮುಖ್ಯಮಂತ್ರಿಗಳ ನಿವಾಸಕ್ಕೆ ಮುತ್ತಿಗೆ ಹಾಕಲಾಯಿತು.