Pachinadka, Mudaru Grama Road Inauguration Program
ಮುಡಾರು ಗ್ರಾಮದ ಪಾಜಿನಡ್ಕ ಜನತೆಯ ಅನೇಕ ವರ್ಷದ ಬೇಡಿಕೆಯಾದ ಪಾಜಿನಡ್ಕ ರಸ್ತೆಗೆ “ನಮ್ಮ ಗ್ರಾಮ ನಮ್ಮ ರಸ್ತೆ” ಯೋಜನೆಯಡಿಯಲ್ಲಿ 2.ಕೋಟಿ 66.ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ರಸ್ತೆಯ ಉದ್ಗಾಟನಾ ಸಮಾರಂಭ.
Neere – Sagu, Road Inauguration Program
ನೀರೆ – ಸಾಗು, ‘ನಮ್ಮ ಗ್ರಾಮ – ನಮ್ಮ ರಸ್ತೆ’ ಯೋಜನೆಯಡಿ “1.ಕೋಟಿ 97.ಲಕ್ಷ “ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ರಸ್ತೆಯ ಉದ್ಘಾಟನಾ ಸಮಾರಂಭ.
MPL Cricket Tournament, Best Wishes to Karkala Gladiators Team
ಎಂಪಿಎಲ್ ಕ್ರಿಕೆಟ್ ಪಂದ್ಯಾಟ “ಕಾರ್ಕಳ ಗ್ಲ್ಯಾಡಿಯೇಟರ್ಸ್” ತಂಡಕ್ಕೆ ಶುಭ ಹಾರೈಕೆ.
Akrama – Sakrama Meeting : Shivapura, Hebri, Kadtala
ಅಕ್ರಮ ಸಕ್ರಮ ಸಭೆ : ಶಿವಪುರ, ಹೆಬ್ರಿ & ಕಡ್ತಲ. ಕಳೆದ 20 ವರುಷಗಳಿಂದ ನೆನೆಗುದಿಗೆ ಬಿದಿದ್ದ ಕಡತಗಳಿಗೆ ಮರುಜೀವ. ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಸಭೆ ನಡೆಸಿ ಕಡತಗಳಿಗೆ ವಿಲೇವಾರಿ ಮಾಡುವ ಪ್ರಯತ್ನ…
Bola Kantavara Bridge Reconstruction & Bola Kantavara Road Work
ಬೊಳ ಕಾಂತಾವರ ರಸ್ತೆಯ ಮುಳುಗು ಸೇತುವೆ ಪುನರ ನಿರ್ಮಾಣ 1.65 ಕೋಟಿ ವೆಚ್ಚದಲ್ಲಿ & 2.45 ಕೋಟಿ ವೆಚ್ಚದಲ್ಲಿ ಬೊಳ ಕಾಂತಾವರ ರಸ್ತೆಯ ಡಾಂಬರೀಕರಣಕ್ಕೆ ಶಂಕು ಸ್ಥಾಪನೆ.
Protest at Bola, Against the State Govt’s Decision to Permit New Arrack Shops
ಹೊಸ ಮದ್ಯದಂಗಡಿಗಳಿಗೆ ಅನುಮತಿ ನೀಡುವ ರಾಜ್ಯದ ಕಾಂಗ್ರೆಸ್ ಸರಕಾರದ ವಿರುದ್ಧ ಬೋಳದಲ್ಲಿ ಪ್ರತಿಭಟನೆ.